ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Monday, April 23, 2012
ಪರದೇಶದಲ್ಲಿ
ಪರದೇಶದಲ್ಲಿ ಅಳುತ್ತಿದ್ದೆ ಕುಳಿತು
ತಾಯಿಯ ಪ್ರೀತಿ ಮನಸ್ಸು ಕರಗಿತು
ದುಃಖ ದುಃಖದ ಮಧ್ಯೆ ಮಾತಾಯಿತು
ವಿನಃ ಕಾಗದ ವಿನಃ ಪತ್ರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
Main Roya Pardes Mein,
Bhiga Maa Ka Pyaar,
Dukh ne Dukh Se Baat Ki,
Bin Chhiti Bin Taar.
- Nida Fazli
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
ಕೋಗಿಲೆ ಸ್ವರ
ಅವಳಿರುವಾಗ ಮುಂಜಾನೆ ಕೋಗಿಲೆ ಹಾಡುವ ಸಿಹಿ ಮಧುರ ಸ್ವರ ನನಗೆ ನಿತ್ಯ ಸುಮಂಗಳ ಅವಳಿಲ್ಲದೆ ಅದು ಈಗ ನನಗೆ ಕೊಡುತ್ತಿದೆ ಕಿರುಕುಳ by ಹರೀಶ್ ಶೆಟ್ಟಿ, ಶಿರ್ವ
ನೀಲ ಗಗನದ ನೆರಳಲಿ
ನೀಲ ಗಗನದ ನೆರಳಲಿ ದಿನ ರಾತ್ರಿಯ ಮಿಲನವಾಗುತ್ತದೆ ಹೃದಯ ಹಕ್ಕಿಯಾಗಿ ಹಾರುತ್ತದೆ ನಾನೆಲ್ಲಿಯೋ ಕಳೆದೋಗುತ್ತೇನೆ ನೀಲ ಗಗನದ.... ಯಾವುದೇ ಹೂವು ನಗುವಾಗ ಇನಿಯನ ...
No comments:
Post a Comment