Sunday, April 1, 2012

ವಂಚಕ

ಮೋಸ ಕಪಟ
ವಿಶ್ವಾಸ ಘಾತಕ
ಅವನು ವಂಚಕ

ಮನೆ ಹಾಳು ಲಕ್ಷಣ
ಸೋಮಾರಿ ಅಲೆಮಾರಿ
ಬಾಲ್ಯದಿಂದಲೇ ಪಾತಕ

ಗೆಳೆಯರ ಅಲ್ಲ ಸಖ
ಪತ್ನಿ ಕೇವಲ ಕಾಮ ಸುಖ
ಪ್ರೀತಿಯ ಹಂತಕ

ಚತುರ ಚಾಲಕ
ನಿಪುಣ ಯೋಜಕ
ಕಳ್ಳರ ಸಂಚಾಲಕ

ಮನಸ್ಸು ಮಲಿನ
ಗುಣಗಳಿದ್ದು ಹೀನ
ವಿಚಿತ್ರ ವ್ಯಕ್ತಿತ್ವ
by ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...