ಚರಂಡಿಯ ಹುಳ
ಗಬ್ಬು ವಾಸನೆ
ಮೂತ್ರ ಮಲ
ಅದೇ ಅದು ಇರುವ ಸ್ಥಳ
ಚರಂಡಿಯ ಹುಳ!
ಕೊರಕಲು ನೀರಿನ
ಹೇಲು ಬೋಜನ
ಅದೇ ಮಲಗುವ ಸ್ಥಾನ
ಕೆಟ್ಟ ದುಷ್ಟ ಗುಣ!
ಸಂತಾನ ಕ್ರಿಮಿಗಳ
ಮಾಡಬಹದು ಹಾಳು ಗಂಗಾಜಲ
ಇಷ್ಟ ಕೊಳೆತ ಫಲ
ದೂರ ನಿರ್ಮಲ!
ನಾಲೆಯಲಿ ಬದುಕು
ಹೊಲಸು ಕುರುಕು
ಕಸ ಕೊಳೆ ಬೇಕು
ಕಚಡ ಕೊಳಕು!
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment