Saturday, December 8, 2012

ಹೃದಯ ಅಂದರೆ ಹೃದಯ

ಹೃದಯ ಅಂದರೆ ಹೃದಯ
ಹೃದಯವನ್ನು ಎಷ್ಟೆಂದು ನಂಬಲಿ
ಯಾರಿಂದಲೂ ಪ್ರೀತಿ ಆದ ಮೇಲೆ ಏನೆಂದು ಮಾಡಲಿ
ಹೃದಯ ಅಂದರೆ ಹೃದಯ ...

ನೆನಪಲ್ಲಿ ನಿನ್ನ ಸೋತು
ಮಲಗಲಾಗುವುದಿಲ್ಲ ರಾತ್ರಿಯ ಹೊತ್ತು
ಯಾರಿಗೂ ತಿಳಿಯುವುದಿಲ್ಲ
ನನ್ನ ಹೃದಯದ ಗುಟ್ಟು
ವರ್ಷದಿಂದ ಕಾಯುತಿದೆ ನಯನ
ಎಚ್ಚರದಲ್ಲಿದೆ ದಾಹದ ರಾತ್ರಿ ನನ್ನ
ಬಂದಿದೆ ಬಂದು ಬಂದು
ತುಟಿಯಲಿ ಹೃದಯದ ಮಾತು ನನ್ನ
ಪ್ರೀತಿಯಲ್ಲಿ ನಿನ್ನ
ಹೃದಯದ ನನ್ನ
ಏನೂ ಅಗಲಿ ಪರಿಣಾಮ
ಚದಪಡಿಕೆಯಲ್ಲಿಯೇ ಇದೆ ಒಪ್ಪಿಗೆ ಏನೆಂದು ಮಾಡಲಿ
ಯಾರಿಂದಲೂ ಪ್ರೀತಿ ಆದ ಮೇಲೆ ಏನೆಂದು ಮಾಡಲಿ
ಹೃದಯ ಅಂದರೆ ಹೃದಯ ...

ಹತ್ತಿದೆ ಮನದಲ್ಲಿ ನನ್ನ
ಅಮಲೇರಿದ ಕಂಗಳು ನಿನ್ನ
ಆವರಿಸಿದೆ ದೇಹ ನನ್ನ
ಅಲಿಂಗನದ ಸೆರೆಯಲಿ ನಿನ್ನ
ಅಗಲಿಕೆ ಸಹಿಸಲಾರೆ
ನೆಮ್ಮದಿಯಿಂದ ಇರಲಾರೆ
ನಡೆಯಲಿದೆ ಈಗ ನನಗೆ
ನಿನ್ನ ಕಣ್ಣ ನೆರಳ ಹಿಂದೆ ಹಿಂದೆ
ರಾತ್ರಿ ಹಗಲು
ನಿನ್ನ ಹೆಸರು
ಜಪಿಸಿ ಕೂಡ ತೃಪ್ತಿ ಇಲ್ಲ
ಕ್ಷಣ ಕ್ಷಣ ಹೃದಯಬಡಿತ ಏರುತ್ತದೆ ಏನೆಂದು ಮಾಡಲಿ
ಯಾರಿಂದಲೂ ಪ್ರೀತಿ ಆದ ಮೇಲೆ ಏನೆಂದು ಮಾಡಲಿ
ಹೃದಯ ಅಂದರೆ ಹೃದಯ ...

ಮೂಲ : ಅಂಜಾನ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಕಲ್ಯಾಣ್ ಜೀ ಆನಂದ್ ಜೀ
ಚಿತ್ರ  : ಮುಕದ್ದರ್ ಕ ಸಿಕ್ಕಂದರ್
Dil to hai dil, dil kaa aitabaar, kyaa kiijai
Aa gayaa jo, kisii pe pyaar, kyaa kiijai
Dil to hai dil, dil kaa aitabaar, kyaa kiijai

Yaado.n me.n terii khoi, raato.n ko mai.n naa soii
Haalat ye mere mana kii, jaane naa jaane koi
Baraso.n hii tarasii aa.nkhe.n, jaagii hai pyaasii raate.n
Aai hai.n aate aate hotho.n pe dil kii baate.n
Pyaar me.n tere, dil kaa meraa kuchh bhii ho a.njaam
Beqaraarii, me.n hai iqaraar, kyaa kiijai
Aa gayaa jo, kisii pe pyaar, kyaa kiijai

chhaye hain mann me mere, madahosh nainaa tere
ghere hain tan ko mere teri baahon ke ghere doori sahee naa jaaye,
chain kahin naa aaye chalanaa hain ab to teri palakon ke saaye saaye
bas naa chale re, shaam sawere le ke teraa naam
Dil dha.dakataa hai baar baar kyaa kiijai
Aa gayaa jo, kisii pe pyaar, kyaa kiijai
Dil to hai dil, dil kaa aitabaar, kyaa kiijai
www.youtube.com/watch?v=yJSLtJKEfco

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...