ಕಮಲ ನಾನು
ಕೆಸರಲ್ಲಿ ನನ್ನ ವಾಸ
ಆದರೆ ನಾನು ಪಾವನ !
ಸೂರ್ಯೋದಯ ಆದಾಗ
ನಾ ನನ್ನ ಮೈಯ ತೆರೆದು
ಜಗಕ್ಕೆ ತನ್ನ ಅಂದ ತೋರಿಸುವೆ!
ನಾ ಅರಳಿದೆ ಎಂದು ಹೇಳುವರು ಜನರು
ಆದರೆ ನನಗೆ ಗೊತ್ತು
ನಾ ಬೆತ್ತಲಾದೆ ಎಂದು !
ಸಂಜೆ ಆದಂತೆ
ನುಜ್ಜು ನುಸುಳಿದ ನನ್ನ ಮೈ
ಸೋತು ಬಾಡಿ ಬೀಳುವೆ !
ಪುನಃ ಸೂರ್ಯೋದಯ
ಹೇಳಲು ಇನ್ನೊಂದು ದಿನ
ಆದರೆ ನನಗೆ
ನನ್ನ ಇನ್ನೊಂದು ಅಂತ್ಯಕ್ರಿಯೆಯ ಪೂರ್ವ ಸಿದ್ಧತೆ!
by ಹರೀಶ್ ಶೆಟ್ಟಿ, ಶಿರ್ವ
ಕೆಸರಲ್ಲಿ ನನ್ನ ವಾಸ
ಆದರೆ ನಾನು ಪಾವನ !
ಸೂರ್ಯೋದಯ ಆದಾಗ
ನಾ ನನ್ನ ಮೈಯ ತೆರೆದು
ಜಗಕ್ಕೆ ತನ್ನ ಅಂದ ತೋರಿಸುವೆ!
ನಾ ಅರಳಿದೆ ಎಂದು ಹೇಳುವರು ಜನರು
ಆದರೆ ನನಗೆ ಗೊತ್ತು
ನಾ ಬೆತ್ತಲಾದೆ ಎಂದು !
ಸಂಜೆ ಆದಂತೆ
ನುಜ್ಜು ನುಸುಳಿದ ನನ್ನ ಮೈ
ಸೋತು ಬಾಡಿ ಬೀಳುವೆ !
ಪುನಃ ಸೂರ್ಯೋದಯ
ಹೇಳಲು ಇನ್ನೊಂದು ದಿನ
ಆದರೆ ನನಗೆ
ನನ್ನ ಇನ್ನೊಂದು ಅಂತ್ಯಕ್ರಿಯೆಯ ಪೂರ್ವ ಸಿದ್ಧತೆ!
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment