Sunday, December 9, 2012

ನಿಲ್ಲ ಬೇಡ ನೀ ಎಲ್ಲಿಯೂ ಸೋತು


ನಿಲ್ಲ ಬೇಡ ನೀ
ಎಲ್ಲಿಯೂ ಸೋತು
ಮುಳ್ಳ ಮೇಲೆ ನಡೆದು
ಸಿಗುವುದು ವಸಂತದ ನೆರಳು ಹೊಸತು  -೨
ಓ ಪಯಣಿಗ ಓ ಪಯಣಿಗ -೪

ಜತೆಗಾರನಿಲ್ಲ
ಇಲ್ಲ ಸಂಗಡಿಗರ ರಕ್ಷೆ
ಇದೇ ನಿನ್ನ ಪರೀಕ್ಷೆ -೨
ಹೀಗೆಯೇ ನಡೆ ನೀ
ಹೃದಯದ ಆಸರೆ
ನೀಡುತ್ತಿದೆ ಗಮ್ಯ
ನಿನಗೆ ಇಷಾರೆ 
ನೋಡು ಯಾರು ನಿಲ್ಲಿಸದಿರಲಿ
ನಿನ್ನನ್ನು ಕರೆದೀಗ
ಓ ಪಯಣಿಗ ಓ ಪಯಣಿಗ-೨

ನಿಲ್ಲ ಬೇಡ ನೀ
ಎಲ್ಲಿಯೂ ಸೋತು
ಮುಳ್ಳ ಮೇಲೆ ನಡೆದು
ಸಿಗುವುದು ವಸಂತದ ನೆರಳು ಹೊಸತು-೨
ಓ ಪಯಣಿಗ ಓ ಪಯಣಿಗ-೪

ಮೂಲ :ಮಜರೂಹ್ ಸುಲ್ತಾನಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಲಕ್ಷ್ಮಿಕಾಂತ್ ಪ್ಯಾರೇಲಾಲ್
ಚಿತ್ರ : ಇಮ್ತಿಹಾನ್

Ruk jaana nahin tu kahin haar ke
Kaanto pe chal ke milenge saaye bahaar ke
Ruk jaana nahin tu kahin haar ke
Kaanto pe chal ke milenge saaye bahaar ke
O raahee, o raahee - 4 times

Saathi naa kaarvaan hai, yeh tera intehaan hai
Saathi naa kaarvaan hai, yeh tera intehaan hai
Yunhi chala chal, dil ke sahaare
Kar ti hai manzil, tujhko ishaare
Dekh kahin koi rok nahin le, tujhko pukaar ke
O raahee, o raahee - 2 times
Ruk jaana nahin tu kahin haar ke
Kaanto pe chal ke milenge saaye bahaar ke
Ruk jaana nahin tu kahin haar ke
Kaanto pe chal ke milenge saaye bahaar ke
www.youtube.com/watch?v=TKmaiduJVlE

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...