Wednesday, December 5, 2012

ನಿನ್ನ ಅಂಗಳದಲಿ


ನಿನ್ನ ಅಂಗಳದಲಿ ಹೆಜ್ಜೆ ಇಡಲಾರೆ ಪ್ರಿಯೆ
ಇಂದಿನ ನಂತರ
ನಿನ್ನನ್ನು ಸಿಗಲು ಬರಲಾರೆ ಪ್ರಿಯೆ
ಇಂದಿನ ನಂತರ
ನಿನ್ನ ಅಂಗಳದಲಿ...

ಆ ನಮ್ಮ ಮಿಲನ....
ಆ ನಮ್ಮ ಮಿಲನ
ಎನಿಸು ಒಂದು ಕನಸು ಕಣೆ
ನಿನಗೆ ಈಗಂತೂ ಸಿಕ್ಕಿದ ನಿನ್ನವನೇ -೨
ನನ್ನನ್ನು ಜಗದಲ್ಲಿ ಇಲ್ಲವೆಂದು ಭಾವಿಸು
ಇಂದಿನ ನಂತರ
ನಿನ್ನ ಅಂಗಳದಲಿ...

ಆವರಿಸುವುದು ಮೋಡಗಳು...
ಆವರಿಸುವುದು ಮೋಡಗಳು
ಪುನಃ ಮಳೆಗಾಲದಲಿ
ನೀನು ಇರುವೆ ನಿನ್ನವನ ಅಲಿಂಗನದಲಿ
ನಾನು ದುಃಖವನ್ನು ಅಪ್ಪಿಕೊಳ್ಳುವೆ ಪ್ರಿಯೆ
ಇಂದಿನ ನಂತರ
ನಿನ್ನ ಅಂಗಳದಲಿ...

ಮೂಲ : ಸವನ್ ಕುಮಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಉಷಾ ಖನ್ನ
ಚಿತ್ರ : ಹವಾಸ್

teree galiyo me naa rakhenge kadam aaj ke baad
tere milane ko naa aayenge sanam aaj ke bad
teree galiyo me.......

too meraa milna .........
too meraa milna samjh lena ik sapna tha
tujhko abb mil hee gaya jo teraa apna tha
hamko duneeya me samjhna naa sanam aaj ke bad
teree galiyo me.......

ghir ke aayengee
ghir ke aayengee ghatayein barse sawan kee
tum toh banho me rahogee apne sajan kee
gale ham gham ko lagayenge sanam aaj ke bad

teree galiyo me naa rakhenge kadam aaj ke bad
tere milane ko naa aayenge sanam aaj ke bad
teree galiyo me.......
www.youtube.com/watch?v=-xCsG__SsBo

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...