ಅದ್ಯಾಕೆ ನೀನಿಷ್ಟು...
ಅದ್ಯಾಕೆ ನೀನಿಷ್ಟು ನಗುತ್ತಿರುವೆ
ಅದ್ಯಾವ ದುಃಖವನ್ನು ಅಡಗಿಸುತ್ತಿರುವೆ -೨
ಅದ್ಯಾಕೆ ನೀನಿಷ್ಟು ನಗುತ್ತಿರುವೆ
ಕಣ್ಣಲ್ಲಿ ಕಣ್ಣೀರು ನಗು ತುಟಿಯಲಿ -೨
ಅದ್ಯಾಕೆ ನೀನಿಷ್ಟು ನಗುತ್ತಿರುವೆ
ಅದ್ಯಾವ ದುಃಖವನ್ನು ಅಡಗಿಸುತ್ತಿರುವೆ -೨
ಅದ್ಯಾಕೆ ನೀನಿಷ್ಟು ನಗುತ್ತಿರುವೆ
ಕಣ್ಣಲ್ಲಿ ಕಣ್ಣೀರು ನಗು ತುಟಿಯಲಿ -೨
ಅದೇನು ಅವಸ್ಥೆಯೋ
ಅದೇನನ್ನು ತೋರಿಸುತ್ತಿರುವೆ -೨
ಅದ್ಯಾವ ದುಃಖವನ್ನು ಅಡಗಿಸುತ್ತಿರುವೆ -೨
ಅದ್ಯಾಕೆ ನೀನಿಷ್ಟು ನಗುತ್ತಿರುವೆ
ವಿಷ ಆಗಬಹುದು ಕುಡಿದು ಕುಡಿದು-೨
ಈ ಕಣ್ಣೀರನ್ನು ಹೀಗೆ ಕುಡಿಯುತ್ತಿರುವೆ-೨
ಯಾವ ಗಾಯಗಳ ಸಮಯ ತುಂಬಿದೆಯೋ -೨
ನೀನ್ಯಾಕೆ ಅದನ್ನು ಕೆದಕುತ್ತಿರುವೆ-೨
ಅದ್ಯಾವ ದುಃಖವನ್ನು ಅಡಗಿಸುತ್ತಿರುವೆ -೨
ಅದ್ಯಾಕೆ ನೀನಿಷ್ಟು ನಗುತ್ತಿರುವೆ
ರೇಖೆಗಳ ಆಟವಾಗಿದೆ ಈ ವಿಧಿ-೨
ರೇಖೆಗಳಿಂದ ಸೋತು ಹೋಗುತ್ತಿರುವೆ-೨
ಅದ್ಯಾವ ದುಃಖವನ್ನು ಅಡಗಿಸುತ್ತಿರುವೆ -೨
ಅದ್ಯಾಕೆ ನೀನಿಷ್ಟು ನಗುತ್ತಿರುವೆ
ಮೂಲ :ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು /ಸಂಗೀತ : ಜಗಜಿತ್ ಸಿಂಗ್
ಚಿತ್ರ : ಅರ್ಥ
Tum Itna Jo Muskura Rahe Ho
kya Gham Hai Jisko Chhupa Rahe Ho
aankhon Mein Nami, Hansi Labon Par
kya Haal Hai Kya Dikha Rahe Ho
ban Jayenge Zehar Peete Peete
yeh Ashq Jo Piye Ja Rahe Ho
jin Zakhmon Ko Waqt Bhar Chala Hai
tum Kyon Unhe Chhedhe Ja Rahe Ho
rekhaon Ka Khel Hai Muqaddar
rekhaon Se Maat Kha Rahe Ho
tum Itna Jo...
www.youtube.com/watch?v=3unptPIAdMk
ಅದೇನನ್ನು ತೋರಿಸುತ್ತಿರುವೆ -೨
ಅದ್ಯಾವ ದುಃಖವನ್ನು ಅಡಗಿಸುತ್ತಿರುವೆ -೨
ಅದ್ಯಾಕೆ ನೀನಿಷ್ಟು ನಗುತ್ತಿರುವೆ
ಈ ಕಣ್ಣೀರನ್ನು ಹೀಗೆ ಕುಡಿಯುತ್ತಿರುವೆ-೨
ಯಾವ ಗಾಯಗಳ ಸಮಯ ತುಂಬಿದೆಯೋ -೨
ನೀನ್ಯಾಕೆ ಅದನ್ನು ಕೆದಕುತ್ತಿರುವೆ-೨
ಅದ್ಯಾವ ದುಃಖವನ್ನು ಅಡಗಿಸುತ್ತಿರುವೆ -೨
ಅದ್ಯಾಕೆ ನೀನಿಷ್ಟು ನಗುತ್ತಿರುವೆ
ರೇಖೆಗಳಿಂದ ಸೋತು ಹೋಗುತ್ತಿರುವೆ-೨
ಅದ್ಯಾವ ದುಃಖವನ್ನು ಅಡಗಿಸುತ್ತಿರುವೆ -೨
ಅದ್ಯಾಕೆ ನೀನಿಷ್ಟು ನಗುತ್ತಿರುವೆ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು /ಸಂಗೀತ : ಜಗಜಿತ್ ಸಿಂಗ್
ಚಿತ್ರ : ಅರ್ಥ
Tum Itna Jo Muskura Rahe Ho
kya Gham Hai Jisko Chhupa Rahe Ho
aankhon Mein Nami, Hansi Labon Par
kya Haal Hai Kya Dikha Rahe Ho
ban Jayenge Zehar Peete Peete
yeh Ashq Jo Piye Ja Rahe Ho
jin Zakhmon Ko Waqt Bhar Chala Hai
tum Kyon Unhe Chhedhe Ja Rahe Ho
rekhaon Ka Khel Hai Muqaddar
rekhaon Se Maat Kha Rahe Ho
tum Itna Jo...
www.youtube.com/watch?v=3unptPIAdMk
No comments:
Post a Comment