Monday, December 3, 2012

ಕನ್ನಡ ಉಳಿಸಿ

ಹೊರಟೆ ಭಿಕ್ಷುಕನಂತೆ 
ನಾ ಬೇಡಲು 
ಕನ್ನಡ ಉಳಿಸಿ ಎಂದು 
ನೋಡಿ ಚಕಿತನಾದೆ
ಅವರು ಕುಳಿತ್ತಿದ್ದರು ಕನ್ನಡ ಕೊಂದು 
ಹೇಳಿದರು ಭಿಕ್ಷೆ ಸಿಗಲಾರದೆಂದು 
ನಾನು ಹಠ ಹಿಡಿತು ಕುಳಿತೆ 
ತೆಗೆದೆ ನನ್ನೊಳಗಿದ್ದ 
ಕನ್ನಡ ಸಂಜೀವನಿ
ಜೀವ ತುಂಬಿಸಿದೆ ಅದರಲ್ಲಿ 
ಕ್ಷಣದಲ್ಲಿ ಉಸಿರಾಡಿತು ಕನ್ನಡ 
ಕಣ್ಣು ತೆರೆದು ಹೇಳಿತು 
ನಿನ್ನಂತವರು ಇರುವತನಕ 
ನಾ ಸಾಯಲಾರೆ ಎಂದು !
by ಹರೀಶ್ ಶೆಟ್ಟಿ ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...