Tuesday, December 11, 2012

ಓ ಮನವೇ ನೀನೆಷ್ಟು ಮುದ್ದಾಗಿರುವೆ

ಓ ಮನವೇ ನೀನೆಷ್ಟು ಮುದ್ದಾಗಿರುವೆ
ಕೇವಲ ನಿನಗೆ ತಿಳಿದಿದೆ ನೀನೇನು ಯೋಚಿಸುವೆ
ಕೇವಲ ನಿನಗೆ ತಿಳಿದಿದೆ ನೀನೇನು ಯೋಚಿಸುವೆ.... ಮರುಳೆ

ಏಕೆ ತೋರಿಸುವೆ ಕನಸು ಹಗಲು ರಾತ್ರಿ
ಆ ಕನಸು ಸುರಿಯುತ್ತದೆ ಹನಿ ಹನಿಯಾಗಿ
ಕಣ್ಣನ್ನು ಮುಚ್ಚಿ ಮುಚ್ಚಿ
ಕಣ್ಣನ್ನು ಮುಚ್ಚಿ ಮುಚ್ಚಿ
ಆ ಕನಸು ಸುರಿಯುತ್ತದೆ ಹನಿ ಹನಿಯಾಗಿ
ಕಣ್ಣನ್ನು ಮುಚ್ಚಿ ಮುಚ್ಚಿ
ಹೇಗೆ ನಡೆಯಲಿ..... ನೋಡಲಾರೆ ನಾ...... ತಿಳಿಯದ ಪಥಗಳು....

ಪ್ರತಿಧ್ವನಿಸುವಂತಿದೆ ಏಕತಾರ ಏಕತಾರ
ಪ್ರತಿಧ್ವನಿಸುವಂತಿದೆ  ಏಕತಾರ
ಪ್ರತಿಧ್ವನಿಸುವಂತಿದೆ  ಏಕತಾರ
ಪ್ರತಿಧ್ವನಿಸುವಂತಿದೆ ಏಕತಾರ
ಮೆಲ್ಲನೆ ನುಡಿಯುತ್ತಿದೆ ಏಕತಾರ ಏಕತರ
ಮೆಲ್ಲನೆ ನುಡಿಯುತ್ತಿದೆ ಏಕತಾರ
ಪ್ರತಿಧ್ವನಿಸುವಂತಿದೆ ಏಕತಾರ ಏಕತಾರ
ಪ್ರತಿಧ್ವನಿಸುವಂತಿದೆ  ಏಕತಾರ

ಕೇಳುತ್ತಿದ್ದೇನೆ ಮೈ ಮರೆತು
ನಾನು ಯಾವುದೇ ಕಥೆಯನ್ನು
ಪೂರ್ಣ ಕಥೆ ಏನೆಂದು
ಯಾರಿಗೆ ತಿಳಿದಿದೆಯೋ
ನನಗೆ ಯಾರದ್ದೋ ಆಗಿ
ಇದನ್ನೂ ತಿಳಿಯಲಾಗಲಿಲ್ಲ
ಋತು ಇದು ಎರಡು ಕ್ಷಣದ
ಅಥವಾ ಎಂದಿಗೂ ಇರುವುದೋ
ಯಾರಿಗೆ ತಿಳಿದಿದೆ ಇದು ...ಯಾರಿಗೆ ತಿಳಿದಿದೆ ಇದು

ಆ ಕನಸು ಸುರಿಯುತ್ತದೆ ಹನಿ ಹನಿಯಾಗಿ
ಕಣ್ಣನ್ನು ಮುಚ್ಚಿ ಮುಚ್ಚಿ
ಕಣ್ಣನ್ನು ಮುಚ್ಚಿ ಮುಚ್ಚಿ
ಆ ಕನಸು ಸುರಿಯುತ್ತದೆ ಹನಿ ಹನಿಯಾಗಿ
ಕಣ್ಣನ್ನು ಮುಚ್ಚಿ ಮುಚ್ಚಿ
ಹೇಗೆ ನಡೆಯಲಿ..... ನೋಡಲಾರೆ ನಾ...... ತಿಳಿಯದ ಪಥಗಳು....

ಪ್ರತಿಧ್ವನಿಸುವಂತಿದೆ ಏಕತಾರ ಏಕತಾರ
ಪ್ರತಿಧ್ವನಿಸುವಂತಿದೆ  ಏಕತಾರ
ಪ್ರತಿಧ್ವನಿಸುವಂತಿದೆ  ಏಕತಾರ
ಪ್ರತಿಧ್ವನಿಸುವಂತಿದೆ ಏಕತಾರ
ಮೆಲ್ಲನೆ ನುಡಿಯುತ್ತಿದೆ ಏಕತಾರ ಏಕತರ
ಮೆಲ್ಲನೆ ನುಡಿಯುತ್ತಿದೆ ಏಕತಾರ
ಪ್ರತಿಧ್ವನಿಸುವಂತಿದೆ ಏಕತಾರ ಏಕತಾರ
ಪ್ರತಿಧ್ವನಿಸುವಂತಿದೆ  ಏಕತಾರ

ಮೂಲ : ಜಾವೇದ್ ಅಕ್ತರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕವಿತಾ ಸೆಟ್   ಮತ್ತು  ಅಮಿತಾಭ್  ಭಟ್ಟಾಚಾರ್ಯ
ಸಂಗೀತ : ಅಮಿತ್ ತ್ರಿವೇದಿ
ಚಿತ್ರ : ವೇಕ್ ಅಪ್ ಸಿದ್ದ

o re manwa tu toh bavra hai…
tu hi jaane tu kya sochta hai…
tu hi jaane tu kya sochta hai… bavre…
kyun dikhaye sapne tu sote jaagte…
jo barsein sapne boond boond…
nainon ko moond moond…
nainon ko moond moond…
jo barsein sapne boond boond…
nainon ko moond moond…
kaise main chaloon… dekh na sakoon…
anjaane raaste…

goonja sa hai koi iktara iktara…
goonja sa hai koi iktara…
goonja sa hai koi iktara iktara…
goonja sa hai koi iktara… iktara…
dheeme bole koi iktara iktara…
dheeme bole koi iktara…
goonja sa hai koi iktara iktara…
goonja sa hai koi iktara…

sun rahi hoon sudhbudh kho ke koi main kahani…
poori kahani hai kya kise hai pata…
main toh kisiki ho ke yeh bhi na jaani…
ruth hai yeh do pal ki ya rahegi sada…
kise hai pata… kise hai pata…

jo barsein sapne boond boond…
nainon ko moond moond…
nainon ko moond moond…
jo barsein sapne boond boond…
nainon ko moond moond…
kaise main chaloon.. dekh na sakoon…
anjaane raaste…

goonja sa hai koi iktara iktara…
goonja sa hai koi iktara…
goonja sa hai koi iktara iktara…
goonja sa hai koi iktara… iktara…
dheeme bole koi iktara iktara…
dheeme bole koi iktara…
goonja sa hai koi iktara iktara…
goonja sa hai koi iktara…
http://www.youtube.com/watch?v=CdfSWIyQbNs

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...