Friday, 9 November, 2012

ಸಂಜೆ ಆದಾಗ

ಗೆಳತಿ 
ನೀನು ಇನ್ನು ಬರುವುದಿಲ್ಲ 
ಎಂದು ಗೊತ್ತಿದ್ದರು 
ಸಂಜೆ ಆದಾಗ 
ಅದೇಕೆ ನನಗೆ 
ನಾವು ಸಿಗುತ್ತಿದ್ದ 
ಸ್ಥಾನಕ್ಕೆ ಹೋಗುವ 
ಮನಸ್ಸಾಗುತ್ತದೆ 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment