ಸಹಾನುಭೂತಿ
ಗೆಳತಿ...
ನೀನು ಹೇಳಿದಂತೆ
ನಾನೀಗ ಅಳುವುದಿಲ್ಲ
ಆದರೆ ನನ್ನ
ನಗು ಮುಖ ಕಂಡು
ಯಾಕೋ ಎಲ್ಲರೂ
ನನ್ನನ್ನು ಸಹಾನುಭೂತಿಯಿಂದ ನೋಡುತ್ತಾರೆ
by ಹರೀಶ್ ಶೆಟ್ಟಿ, ಶಿರ್ವ
____________________
ಗೆಳತಿ...
ನೀನು ಹೇಳಿದಂತೆ
ನಾನೀಗ ಅಳುವುದಿಲ್ಲ
ಆದರೆ ನನ್ನ
ನಗು ಮುಖ ಕಂಡು
ಯಾಕೋ ನನ್ನ ಮನೆ ನಾಯಿಯೂ
ನನ್ನನ್ನು ಸಹಾನುಭೂತಿಯಿಂದ ನೋಡುತ್ತದೆ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment