Thursday, November 1, 2012

ಕನ್ನಡ

"ಕನ್ನಡ"
ಇಷ್ಟೇ ಸಾಕು
ಮತ್ತೇನು ಬೇಕು
ಜ್ಞಾನ ಪಡೆಯಲು
ಶಿಕ್ಷಣ ನೀಡಲು

"ಕನ್ನಡ"
ಇಷ್ಟೇ ಸಾಕು
ಮತ್ತೇನು ಬೇಕು
ಹೆಮ್ಮೆ ಪಡೆಯಲು
ಜೀವನ ಗೆಲ್ಲಲು

"ಕನ್ನಡ"
ಇಷ್ಟೇ ಸಾಕು
ಮತ್ತೇನು ಬೇಕು
ಶಾಂತಿ ನೆಲೆಸಲು
ಏಕತೆ ನಿರ್ಮಿಸಲು

"ಕನ್ನಡ "
ಇಷ್ಟೇ ಸಾಕು
ಮತ್ತೇನು ಬೇಕು
ಹಬ್ಬಿಸು ಇದನ್ನು ನಿನ್ನ ಸಾಮರ್ಥ್ಯ ಪ್ರಕಾರ
ಇದು ಆಗುವುದು ಈ ಮಣ್ಣಿಗೆ ನಿನ್ನ ಉಪಕಾರ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...