ಗಮ್ಯಸ್ಥಾನಕ್ಕೆ ಬಂದು ಹೃದಯದ ಪ್ರಯಾಣಿಕರಿಗೆ ಸಿಗುತ್ತದೆ ಸೋಲು
ತೀರಕ್ಕೆ ಬಂದು ಮುಳುಗುತ್ತದೆ ದೋಣಿ ಪ್ರೀತಿಯ ಯಾವಾಗಲು
ಗಮ್ಯವಿದೆ ಆ ಸ್ಥಾನದಲ್ಲಿಯೇ
ಹಾದಿಯೂ ಆ ಸ್ಥಾನದಲ್ಲಿಯೇ -೨
ಹೆಜ್ಜೆಯೆ ಬೆಂಬಲಿಸದಿದ್ದರೆ
ಪ್ರಯಾಣಿಕ ಏನು ಮಾಡಲಿ
ಹೇಳಲಿಕ್ಕೆ ಅನೇಕ ಸಮರ್ಥಕರು
ಹಾಗು ಸಹಪ್ರಯಾಣಿಕರು ನನ್ನಲ್ಲಿ
ಮುಂದೆ ಬಂದು ಕೈಯ ನೀಡದಿದ್ದರೆ
ಹೃದಯ ಮತ್ತೇನು ಮಾಡಲಿ
ಗಮ್ಯವಿದೆ ಆ ಸ್ಥಾನದಲ್ಲಿಯೇ....
ಮುಳುಗುವವನಿಗೆ ಒಣಹುಲ್ಲಿನ
ಆಸರೆಯೇ ಸಾಕು
ಮನಸ್ಸ ನೆಮ್ಮದಿಗೆ ಕೇವಲ
ಈ ಸೂಚನೆಯೇ ಸಾಕು
ಇದರಲ್ಲಿಯೂ ಆಕಾಶದವನು
ಮಿಂಚು ಸುರಿದರೆ
ಯಾರಾದರೂ ಹೇಳಿ ಸ್ವಲ್ಪ
ಆಗ ಈ ಮುಳುಗುವವ ಏನು ಮಾಡಲಿ
ಗಮ್ಯವಿದೆ ಆ ಸ್ಥಾನದಲ್ಲಿಯೇ....
ಪ್ರೀತಿ ಮಾಡುವುದು ಅಪರಾಧ ಎಂದಾದರೆ
ಅಪರಾಧ ನನ್ನಿಂದಾಗಿದೆ
ಕ್ಷಮೆಯೇ ಇಲ್ಲದಂತಹ
ಈ ತಪ್ಪಾಗಿದೆ
ಹೃದಯರಹಿತ ಈ ಸಮಾಜ
ಹೃದಯರಹಿತ ನನ್ನ ಪ್ರಿಯೆ
ಏನು ಮಾಡಲಿ ಅನುರಾಗ ಇಟ್ಟು
ಧೈರ್ಯ ಇಟ್ಟು ಏನು ಮಾಡಲಿ
ಗಮ್ಯವಿದೆ ಆ ಸ್ಥಾನದಲ್ಲಿಯೇ...
.
ಮೂಲ : ಅಂಜಾನ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಬಪ್ಪಿ ಲಹರಿ
ಚಿತ್ರಾ : ಶರಾಬಿ
Manzilo Pe Aa Ke Lootate Hai Dilon Ke Caaravaan
Kashtiya Saahil Pe Aksar Doobati Hai Pyaar Ki
Manzile Apni Jagah Hai Raaste Apni Jagah (2)
Jab Kadam Hi Saath Naa De To Musaafir Kyaa Kare
Yoon To Hai Humdard Bhi Aur Humsafar Bhi Hai Meraa (2)
Badh Ke Koyi Haath Naa De Dil Bhalaa Fir Kyaa Kare
Manzile Apni Jagah Hai Raaste Apni Jagah
Doobne Waale Ko Tinke Kaa Sahaaraa Hi Bahot
Dil Bahal Jaaye Fakat Itnaa Ishaaraa Hi Bahot
Itne Par Bhi Aasmaan Waalaa Giraa De Bijaliyaan
Koi Batlaa De Zaraa Yeh Doobtaa Fir Kyaa Kare
Manzile Apni Jagah Hai Raaste Apni Jagah
Pyaar Karnaa Jurm Hai To Jurm Hum Se Ho Gayaa
Kaabil-E-Maafi Huaa Karte Nahin Aise Gunaah
Sangdil Hai Yeh Jahaan Aur Sangdil Meraa Sanam
Kyaa Kare Josh-E-Junoon Aur Hauslaa Fir Kyaa Kare
Manzile Apni Jagah Hai Raaste Apni Jagah
www.youtube.com/watch?v=45c3YusBSSw

No comments:
Post a Comment