ಬಿದ್ದ ಕಣ್ಣೀರಲ್ಲಿ ಬಣ್ಣವಿಲ್ಲ ಆದರೆ ಅದರಲ್ಲಿ ಕಾಮನಬಿಲ್ಲು ನಿನ್ನ ವೇದನೆಯ !ಕ್ರೂರಿ ಎಂದು ಪ್ರಸಿದ್ದ ಮಾಡಿದೆ ನೀ ನನ್ನನ್ನು ಆದರೆ ಅದರಲ್ಲಿ ಅಡಗಿದೆ ನಿನ್ನ ಹೃದಯ ಪ್ರೀತಿಯ !ಮೃತ್ಯು ಒಂದು ಕಟು ಸತ್ಯ ಆದರೆ ಅದರಲ್ಲಿ
ಮಾಡಿದ ಕರ್ಮದ ಲೆಕ್ಕಾಚಾರ !
ಸುಟ್ಟು ಬಿಟ್ಟೆ ಅಲ್ಲವೇ ದೇಹವನ್ನು
ಆದರೆ ಅದರಲ್ಲಿ
ನೆಲೆಸಿದೆ ಆತ್ಮ ಶಾಂತಿಪ್ರಿಯ !
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment