Thursday, November 8, 2012

ಮೌನ ವ್ರತ

ಗೆಳತಿ 
ನೀನು ಹೋದ ದಿನದಿಂದ 
ನನಗೆ ಮೌನ ವ್ರತ 
ಆದರೆ ನನ್ನ 
ಲೇಖನಿ ಸದಾ ನಿರತ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...