Monday, November 5, 2012

ಮಳೆಯ ರಾಜ

ಮಳೆಯ ರಾಜ
ಸ್ವಲ್ಪ ಬಿರುಸಾಗಿ ಸುರಿ ನೀ
ನನ್ನ ಇನಿಯ ಹಿಂತಿರುಗದಿರಲಿ
ಸೊಗಸಾಗಿ ಸುರಿ ನೀ
ಮಳೆಯ ರಾಜ ....

ಈಗ ತಾನೇ ಬಂದಳು
ಹೊರಟೆ ನಾನೆಂದಳು
ನೀನು ಸುರಿ
ವರ್ಷಗಟ್ಟಲೆ ಸುರಿ
ಇವಳು ನನ್ನ ಬಿಟ್ಟು ಹೋಗದಿರಲಿ
ಮಳೆಯ ರಾಜ ...

ಸುಂದರ ವರ್ಷ ಮೇಘವೆ
ಮಿಂಚು ಬೆಳಗಿಸು ಸ್ವಲ್ಪವೇ 
ಪ್ರೀತಿ ನನ್ನ ಭಯದಿಂದ
ನನ್ನನ್ನು ಅಪ್ಪಿಕೊಳ್ಳಲಿ 
ಮಳೆಯ ರಾಜ ...

ಮೂಲ :ಸಾವನ್ ಕುಮಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಉಷಾ ಖನ್ನ
ಚಿತ್ರ :ಸಬಕ್
barkha raanee jara jhamke barso
meraa dilbar ja naa pahe
jhumkar barso barkha rani

yeh abhee toh aaye hain, kahete hain ham jaaye hain
tu baras barso baras yeh umra bar naa jaaye re
barkha raanee

mast saawan kee ghata, bijliya chamaka jara
pyaar meraa darke mere sine se lag jaaye re
barkha rani, jara jham ke barso
meraa dilbar ja naa pahe
jhum kar barso barkha ರಾಣೀ
www.youtube.com/watch?v=bORnykqY69o

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...