Wednesday, November 7, 2012

ಕನಸ ಮರಳ ಮನೆ


ಗೆಳತಿ...
ನಾವು
ಸಮುದ್ರ ತೀರದಲಿ
ಮಾಡಿದ
ಕನಸ ಮರಳ ಮನೆ
ಇಂದು ಸಮುದ್ರದ ಅಲೆಗಳ ವಶವಾಗಿದೆ
ಆದರೆ ನಿನ್ನ ಪ್ರೀತಿ ಇಂದೂ ನನ್ನ ವಶದಲ್ಲಿದೆ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...