Sunday 31 July 2011

Kabir Doha (ಕಬೀರ ದೋಹ )

Kabir Doha

Aag Jo Lagi Samand Mein, Dhuan Na Pargat Hoye
So Jane Jo Jarmua, Jaki Lagi Hoye

ಅನುವಾದ : ಹರೀಶ್  ಶೆಟ್ಟಿ, ಶಿರ್ವ

ಬೆಂಕಿ ಸಾಗರಕ್ಕೆ ತಗುಲಿದರೆ, ಎಲ್ಲಿಯೂ ಹೊಗೆ ಕಾಣುವುದಿಲ್ಲ
ಯಾರಿಗೆ ಬೆಂಕಿ ತಗುಲಿದೆಯೋ,  ಅವನ ಪರಿಸ್ಥಿತಿ ಅವನೇ ಬಲ್ಲ

2 comments:

  1. ದೋಹಾಗಳನ್ನು ಇಷ್ಟು ಸರಳವಾಗಿ ಬಿಡಿಸಿಕೊಡುವ ನಿಮ್ಮ ಪ್ರಯತ್ನ ಶ್ಲಾಂಘನೀಯ. ಲಗೇ ರಹೋ...

    ReplyDelete