ಕೇಳಿದೆ ನಾ ತಾವರೆಯ ಹೂವಿಗೆ ,
"ಎಂಥ ನಿನ್ನ ಅಂದ ,
ಎಂಥ ನಿನ್ನ ಚೆಂದ ,
ಆದರೆ ಇರುವುದು
ಏಕೆ ನೀ ಈ ಕೆಸರಲ್ಲಿ
ಏಕೆ ನಿನಗೆ ಇದು ಅನುಬಂಧ ?"
ತಾವರೆ ಹೂ ಹೇಳಿತು ನಕ್ಕು
" ನನ್ನ ಅಂದ ಚೆಂದ
ಅಲ್ಲ ನನ್ನ ಗುಣ,
ಕೆಸರಿನಲ್ಲಿದ್ದರು
ನನ್ನಲ್ಲಿ ಇಲ್ಲ ಅವಗುಣ
ಬಾಳುವೆ ನಾ ಇಲ್ಲಿ ಸುಖದಿಂದ
"ಕಷ್ಟದಲ್ಲೂ ಸುಖದಿಂದ ಇರಬಹುದು
ಕೊಳಕಲ್ಲೂ ಸೌಂದರ್ಯ ಹುಟ್ಟಬಹುದು"
ಇದೇ ಸಂದೇಶ ನಿಮೆಗೆಲ್ಲರಿಗೂ ನನ್ನಿಂದ .
by ಹರೀಶ್ ಶೆಟ್ಟಿ, ಶಿರ್ವ
"ಎಂಥ ನಿನ್ನ ಅಂದ ,
ಎಂಥ ನಿನ್ನ ಚೆಂದ ,
ಆದರೆ ಇರುವುದು
ಏಕೆ ನೀ ಈ ಕೆಸರಲ್ಲಿ
ಏಕೆ ನಿನಗೆ ಇದು ಅನುಬಂಧ ?"
ತಾವರೆ ಹೂ ಹೇಳಿತು ನಕ್ಕು
" ನನ್ನ ಅಂದ ಚೆಂದ
ಅಲ್ಲ ನನ್ನ ಗುಣ,
ಕೆಸರಿನಲ್ಲಿದ್ದರು
ನನ್ನಲ್ಲಿ ಇಲ್ಲ ಅವಗುಣ
ಬಾಳುವೆ ನಾ ಇಲ್ಲಿ ಸುಖದಿಂದ
"ಕಷ್ಟದಲ್ಲೂ ಸುಖದಿಂದ ಇರಬಹುದು
ಕೊಳಕಲ್ಲೂ ಸೌಂದರ್ಯ ಹುಟ್ಟಬಹುದು"
ಇದೇ ಸಂದೇಶ ನಿಮೆಗೆಲ್ಲರಿಗೂ ನನ್ನಿಂದ .
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment