ಎಲ್ಲಿದ್ದಿ ನೀ "ಕೃಷ್ಣ "
ಕಾದು ಕಾದು ಸೋತು ಹೋದೆ "ಕೃಷ್ಣ "
ನಿನ್ನ ರಾಧೆ ಬದುಕಲಾರಳು "ಕೃಷ್ಣ "
ಬೇಗ ಬಾ "ಕೃಷ್ಣ"
ನೀನು ಕನಸಲಿ "ಕೃಷ್ಣ "
ನೀನು ಮನಸಲಿ "ಕೃಷ್ಣ "
ನೀನು ತನು ಮನದಲಿ "ಕೃಷ್ಣ "
ಎಲ್ಲೆಡೆ ನೀನೇ ನೀನು "ಕೃಷ್ಣ "
ಏಕಾಂತ ಜೀವನ ಕಳೆಯಲಾರೆ "ಕೃಷ್ಣ "
ವಿರಹದ ಕಷ್ಟ ಸಹಿಸಲಾರೆ "ಕೃಷ್ಣ "
ಹೃದಯ ನೋವಿನಿಂದ ಅಳುತ್ತಿದೆ "ಕೃಷ್ಣ "
ನೀನಿಲ್ಲದೆ ಎಲ್ಲ ಆಸೆ ಸೋತಿದೆ "ಕೃಷ್ಣ "
ನಿದ್ರೆ ನನ್ನನ್ನು ಮರೆತಿದೆ "ಕೃಷ್ಣ "
ಏಕೆ ನಾ ಬದುಕುವೆ "ಕೃಷ್ಣ "
ಎಲ್ಲಿದ್ದಿ ನೀ "ಕೃಷ್ಣ "
ಕಾದು ಕಾದು ಸೋತು ಹೋದೆ "ಕೃಷ್ಣ "
ನಿನ್ನ ರಾಧೆ ಬದುಕಲಾರಳು "ಕೃಷ್ಣ "
ಬೇಗ ಬಾ "ಕೃಷ್ಣ"
by ಹರೀಶ್ ಶೆಟ್ಟಿ ,ಶಿರ್ವ
ಕಾದು ಕಾದು ಸೋತು ಹೋದೆ "ಕೃಷ್ಣ "
ನಿನ್ನ ರಾಧೆ ಬದುಕಲಾರಳು "ಕೃಷ್ಣ "
ಬೇಗ ಬಾ "ಕೃಷ್ಣ"
ನೀನು ಕನಸಲಿ "ಕೃಷ್ಣ "
ನೀನು ಮನಸಲಿ "ಕೃಷ್ಣ "
ನೀನು ತನು ಮನದಲಿ "ಕೃಷ್ಣ "
ಎಲ್ಲೆಡೆ ನೀನೇ ನೀನು "ಕೃಷ್ಣ "
ನಿನ್ನ ವಿನಃ ನಾ ಬದುಕಲಾರೆ "ಕೃಷ್ಣ "
ನೀನಲ್ಲದೆ ನಾನು ಉಸಿರಾಡಲಾರೆ "ಕೃಷ್ಣ "ಏಕಾಂತ ಜೀವನ ಕಳೆಯಲಾರೆ "ಕೃಷ್ಣ "
ವಿರಹದ ಕಷ್ಟ ಸಹಿಸಲಾರೆ "ಕೃಷ್ಣ "
ಹೃದಯ ನೋವಿನಿಂದ ಅಳುತ್ತಿದೆ "ಕೃಷ್ಣ "
ನೀನಿಲ್ಲದೆ ಎಲ್ಲ ಆಸೆ ಸೋತಿದೆ "ಕೃಷ್ಣ "
ನಿದ್ರೆ ನನ್ನನ್ನು ಮರೆತಿದೆ "ಕೃಷ್ಣ "
ಏಕೆ ನಾ ಬದುಕುವೆ "ಕೃಷ್ಣ "
ಎಲ್ಲಿದ್ದಿ ನೀ "ಕೃಷ್ಣ "
ಕಾದು ಕಾದು ಸೋತು ಹೋದೆ "ಕೃಷ್ಣ "
ನಿನ್ನ ರಾಧೆ ಬದುಕಲಾರಳು "ಕೃಷ್ಣ "
ಬೇಗ ಬಾ "ಕೃಷ್ಣ"
by ಹರೀಶ್ ಶೆಟ್ಟಿ ,ಶಿರ್ವ
No comments:
Post a Comment