ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Saturday, August 6, 2011
Kabir Doha (ಕಬೀರ ದೋಹ )
Kabir Doha
Maala To Kar Mein Phire, Jeebh Phire Mukh Mahin
Manua To Chahun Dish Phire, Yeh To Simran Nahin
ಅನುವಾದ : ಹರೀಶ್ ಶೆಟ್ಟಿ , ಶಿರ್ವ
ಮಣಿಮಾಲೆಯು ಕೈಯಲ್ಲಿ ತಿರುಗುವುದು, ನಾಲಿಗೆ ತಿರುಗುವುದು ಬಾಯಲ್ಲಿ
ಮನಸ್ಸು ಅಲೆಯುವುದು ಎಲ್ಲ ದಿಶೆಯಲ್ಲಿ, ಧ್ಯಾನ ಆಗುವುದು ಎಲ್ಲಿ
2 comments:
Bhairav Kodi
August 6, 2011 at 12:13 PM
ಬಾಗಿಲಲಿ ಬಿಟ್ಟು ಬಂದ ಚಪ್ಪಲಿಯ ಮೇಲೆ......ತಮಾಷೆಗೆ
Reply
Delete
Replies
Reply
ಹರೀಶ್ ಶೆಟ್ಟಿ, ಶಿರ್ವ
August 7, 2011 at 2:07 PM
ಹ ಹಹ ಹಃ
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
ಕೋಗಿಲೆ ಸ್ವರ
ಅವಳಿರುವಾಗ ಮುಂಜಾನೆ ಕೋಗಿಲೆ ಹಾಡುವ ಸಿಹಿ ಮಧುರ ಸ್ವರ ನನಗೆ ನಿತ್ಯ ಸುಮಂಗಳ ಅವಳಿಲ್ಲದೆ ಅದು ಈಗ ನನಗೆ ಕೊಡುತ್ತಿದೆ ಕಿರುಕುಳ by ಹರೀಶ್ ಶೆಟ್ಟಿ, ಶಿರ್ವ
ಸಿದ್ಧಿದಾತ್ರಿ
ಬಾಗಿಲಲಿ ಬಿಟ್ಟು ಬಂದ ಚಪ್ಪಲಿಯ ಮೇಲೆ......ತಮಾಷೆಗೆ
ReplyDeleteಹ ಹಹ ಹಃ
ReplyDelete