Tuesday, August 16, 2011

Kabir Doha (ಕಬೀರ ದೋಹ )

Kabir Doha  (ಕಬೀರ ದೋಹ )

Kabir Maala Kaath Kee, Kahi Samjhave Tohi
Man Na Firave Aapna, Kaha Firave Mohi

ಅನುವಾದ :ಹರೀಶ್ ಶೆಟ್ಟಿ, ಶಿರ್ವ

ಕಬೀರ ಮಣಿಮಾಲೆಯು ಮರದ, ಏನು ಶಿಕ್ಷಣ ನೀಡುವುದು ನಿನಗೆ
ಮನಸ್ಸು ನಿಯಂತ್ರಿಸಲಾರೆ ನೀ, ಎಲ್ಲಿ  ತಿರುಗಿಸುವೆ ನನಗೆ

2 comments:

  1. ಈಗಿನ ನಿಮ್ಮ ಬರಹಗಳೂ ಚೆನ್ನಾಗಿವೆ ಹರೀಶರೇ. ಓದಲು ಖುಷಿಕೊಡುತ್ತವೆ. ಆದರೆ ನನ್ನದೊಂದು ಪುಟ್ಟ ವಿನಂತಿ. ನಿಮ್ಮ ಕಬೀರ ದೋಹೆಗಳನ್ನು ಬರೆಯುವುದನ್ನ ನಿಲ್ಲಿಸಬೇಡಿ. ನೀವು ಅದನ್ನು ನಿಲ್ಲಿಸಿರುವುದರಿಂದ ಅತೀವ ನೋವಾಗಿದೆ ಎಂದು ಹೇಳಲು ಬೇಸರವಾಗುತ್ತಿದೆ :-( :-( ದಯವಿಟ್ಟು ಮತ್ತೆ ಪ್ರಾರಂಭಿಸಿ ಎಂದು ಮತ್ತೊಮ್ಮೆ ವಿನಂತಿಸುತ್ತಿದ್ದೇನೆ

    ReplyDelete
  2. ತುಂಬಾ ಧನ್ಯವಾದಗಳು ಪ್ರಶಸ್ತಿ ..... ತುಂಬಾ ಧನ್ಯವಾದಗಳು ಪ್ರಶಸ್ತಿ ..... ಆಯಿತು ಪ್ರಶಸ್ತಿ ನಾನು ಪುನಃ ಕಬೀರ್ ದೋಹ ಅನುವಾದಿಸಲು ಪ್ರಾರಂಭಿಸುತ್ತಾನೆ......ತಮ್ಮ ಪ್ರೋತ್ಸಾಹ ನನಗೆ ಬರೆಯಲು ಪ್ರೇರಿಸುತ್ತದೆ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...