Kabir Doha
Aasa Jive Jag Marey, Log Marey Mar Jayee
Soyee Sube Dhan Sanchate, So Ubrey Jey Khayee
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಆಸೆ ಜೀವಿಸುವುದು ಸತ್ತ ಜಗತ್ತಿನಲ್ಲಿ
ಜನರು ಸತ್ತೆ ಅದು ಸಾಯುವುದು
ಆದರೂ ಇನ್ನೂ ಹಾಳಾಗದಂತೆ ಸಂಪತ್ತು ಸಂಗ್ರಹಿಸುವೆ
ಅದು ಖರ್ಚು ಮತ್ತು ಸ್ವಾತಂತ್ರ್ಯ ಪಡೆಯಲು ಆಗದು
No comments:
Post a Comment