Kabir Doha (ಕಬೀರ ದೋಹ )
Kabir Soyee Soorma, Man Soon Maande Jhoojh
Panch Pyada Paari Le, Door Kare Sab Dooj
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಕಬೀರ ಅವನೇ ಯೋಧ , ಮನಸ್ಸನ್ನು ಹತೋಟಿಯಲ್ಲಿ ಇಡುವವ
ಐದು ಇಂದ್ರಿಯವ ವಶದಲ್ಲಿದ್ದರೆ, ದೂರ ಆಗುವುದು ಸಂಕಟ ಎಲ್ಲವ
ಐದು ಇಂದ್ರಿಯವ ವಶದಲ್ಲಿದ್ದರೆ, ದೂರ ಆಗುವುದು ಸಂಕಟ ಎಲ್ಲವ
*ಐದು ಇಂದ್ರಿಯ ಕಾಮ , ಸಿಟ್ಟು, ಅಹಂಕಾರ,ಭಾಂದವ್ಯ ,ದುರಾಸೆ
(ಕಾಮ, ಕ್ರೋಧ, ಮದ, ಮತ್ಸರ, ಲೋಭ ಮೋಹ)
No comments:
Post a Comment