ಈಗಿನ ನಿಮ್ಮ ಬರಹಗಳೂ ಚೆನ್ನಾಗಿವೆ ಹರೀಶರೇ. ಓದಲು ಖುಷಿಕೊಡುತ್ತವೆ. ಆದರೆ ನನ್ನದೊಂದು ಪುಟ್ಟ ವಿನಂತಿ. ನಿಮ್ಮ ಕಬೀರ ದೋಹೆಗಳನ್ನು ಬರೆಯುವುದನ್ನ ನಿಲ್ಲಿಸಬೇಡಿ. ನೀವು ಅದನ್ನು ನಿಲ್ಲಿಸಿರುವುದರಿಂದ ಅತೀವ ನೋವಾಗಿದೆ ಎಂದು ಹೇಳಲು ಬೇಸರವಾಗುತ್ತಿದೆ :-( :-( ದಯವಿಟ್ಟು ಮತ್ತೆ ಪ್ರಾರಂಭಿಸಿ ಎಂದು ಮತ್ತೊಮ್ಮೆ ವಿನಂತಿಸುತ್ತಿದ್ದೇನೆ
ತುಂಬಾ ಧನ್ಯವಾದಗಳು ಪ್ರಶಸ್ತಿ ..... ತುಂಬಾ ಧನ್ಯವಾದಗಳು ಪ್ರಶಸ್ತಿ ..... ಆಯಿತು ಪ್ರಶಸ್ತಿ ನಾನು ಪುನಃ ಕಬೀರ್ ದೋಹ ಅನುವಾದಿಸಲು ಪ್ರಾರಂಭಿಸುತ್ತಾನೆ......ತಮ್ಮ ಪ್ರೋತ್ಸಾಹ ನನಗೆ ಬರೆಯಲು ಪ್ರೇರಿಸುತ್ತದೆ.
ಈಗಿನ ನಿಮ್ಮ ಬರಹಗಳೂ ಚೆನ್ನಾಗಿವೆ ಹರೀಶರೇ. ಓದಲು ಖುಷಿಕೊಡುತ್ತವೆ. ಆದರೆ ನನ್ನದೊಂದು ಪುಟ್ಟ ವಿನಂತಿ. ನಿಮ್ಮ ಕಬೀರ ದೋಹೆಗಳನ್ನು ಬರೆಯುವುದನ್ನ ನಿಲ್ಲಿಸಬೇಡಿ. ನೀವು ಅದನ್ನು ನಿಲ್ಲಿಸಿರುವುದರಿಂದ ಅತೀವ ನೋವಾಗಿದೆ ಎಂದು ಹೇಳಲು ಬೇಸರವಾಗುತ್ತಿದೆ :-( :-( ದಯವಿಟ್ಟು ಮತ್ತೆ ಪ್ರಾರಂಭಿಸಿ ಎಂದು ಮತ್ತೊಮ್ಮೆ ವಿನಂತಿಸುತ್ತಿದ್ದೇನೆ
ReplyDeleteತುಂಬಾ ಧನ್ಯವಾದಗಳು ಪ್ರಶಸ್ತಿ ..... ತುಂಬಾ ಧನ್ಯವಾದಗಳು ಪ್ರಶಸ್ತಿ ..... ಆಯಿತು ಪ್ರಶಸ್ತಿ ನಾನು ಪುನಃ ಕಬೀರ್ ದೋಹ ಅನುವಾದಿಸಲು ಪ್ರಾರಂಭಿಸುತ್ತಾನೆ......ತಮ್ಮ ಪ್ರೋತ್ಸಾಹ ನನಗೆ ಬರೆಯಲು ಪ್ರೇರಿಸುತ್ತದೆ.
ReplyDelete