!!ಎಲ್ಲರಿಗೂ ಶುಭವಾಗಲಿ
ಆನಂದಿಸಿ ಈ ಆನಂದೋಲ್ಲಾಸದ ಸಮಯವನ್ನು
ನಾನು ಸಂತೋಷದಲ್ಲಿರುವೆ
ನಿರ್ಲಕ್ಷಿಸಿ ಈ ನನ್ನ ಕಣ್ಣೀರನ್ನು!!
ಮರುಳು ನಾನು, ಮರುಳು ನಾನು, ಮರುಳು ನಾನು
!!ಸಾವಿರ ತರಹದ ಇರುತ್ತದೆ
ಈ ಕಣ್ಣೀರು
ಒಂದು ವೇಳೆ ಹೃದಯದಲ್ಲಿ ದುಃಖವಿದ್ದರೆ
ಹರಿಯುತ್ತದೆ ಈ ಕಣ್ಣೀರು
ಖುಷಿಯಲ್ಲೂ ಕಣ್ಣನ್ನು
ತೇವಗೊಳಿಸುತ್ತದೆ ಈ ಕಣ್ಣೀರು
ಅರಿಯಲಾರರು ಈ ಜಗದ ಜನರು ಇದನ್ನು!!
ನಾನು ಸಂತೋಷದಲ್ಲಿರುವೆ
ನಿರ್ಲಕ್ಷಿಸಿ ಈ ನನ್ನ ಕಣ್ಣೀರನ್ನು
ಮರುಳು ನಾನು, ಮರುಳು ನಾನು, ಮರುಳು ನಾನು
!!ಈ ಶಹನಾಯಿ ಹರಸುತ್ತಿದೆ
ವಸ್ತೊಂದು ನನ್ನ
ಅನ್ಯರ ಪಾಲಾಗುತ್ತಿದೆ
ಯಾರೊಂದಿಗೆ ಮಿಲನವಾದರೆ
ಯಾರೊಂದಿಗೆ ವಿಯೋಗ
ಹೊಸ ಸಂಬಂಧ ಮುರಿದವು ಹಳೆಯ ನಂಟನ್ನು!!
ನಾನು ಸಂತೋಷದಲ್ಲಿರುವೆ
ನಿರ್ಲಕ್ಷಿಸಿ ಈ ನನ್ನ ಕಣ್ಣೀರನ್ನು
ಮರುಳು ನಾನು, ಮರುಳು ನಾನು, ಮರುಳು ನಾನು
ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೇಲಾಲ್
ಚಿತ್ರ : ಮಿಲನ್
mubaarak ho sab ko samaa ye suhaanaa
main khush hun mere aansuon pe na jaanaa
main to deewaanaa,deewaanaa,deewaanaa - 2
hazaaron tarah ke ye hote hain aansu
agar dil men gham ho to rote hain aansu
khushi men bhi aankhen bhigote hain aansu
inhen jaan sakataa nahin ye zamaanaa
main khush hun mere aansuon pe na jaanaa
main to deewaanaa,deewaanaa,deewaanaa 2
ye shahanaaiyaan de rahi hain duhaai
koi cheez apani hui hai paraaI
kisi se milan hai kisi se judaai
nae rishton ne todaa naataa puraanaa
main khush hun mere aansuon pe na jaanaa
main to deewaanaa,deewaanaa,deewaanaa ೨
http://www.youtube.com/watch?v=LV7ETI2Bh3Y
ಆನಂದಿಸಿ ಈ ಆನಂದೋಲ್ಲಾಸದ ಸಮಯವನ್ನು
ನಾನು ಸಂತೋಷದಲ್ಲಿರುವೆ
ನಿರ್ಲಕ್ಷಿಸಿ ಈ ನನ್ನ ಕಣ್ಣೀರನ್ನು!!
ಮರುಳು ನಾನು, ಮರುಳು ನಾನು, ಮರುಳು ನಾನು
!!ಸಾವಿರ ತರಹದ ಇರುತ್ತದೆ
ಈ ಕಣ್ಣೀರು
ಒಂದು ವೇಳೆ ಹೃದಯದಲ್ಲಿ ದುಃಖವಿದ್ದರೆ
ಹರಿಯುತ್ತದೆ ಈ ಕಣ್ಣೀರು
ಖುಷಿಯಲ್ಲೂ ಕಣ್ಣನ್ನು
ತೇವಗೊಳಿಸುತ್ತದೆ ಈ ಕಣ್ಣೀರು
ಅರಿಯಲಾರರು ಈ ಜಗದ ಜನರು ಇದನ್ನು!!
ನಾನು ಸಂತೋಷದಲ್ಲಿರುವೆ
ನಿರ್ಲಕ್ಷಿಸಿ ಈ ನನ್ನ ಕಣ್ಣೀರನ್ನು
ಮರುಳು ನಾನು, ಮರುಳು ನಾನು, ಮರುಳು ನಾನು
!!ಈ ಶಹನಾಯಿ ಹರಸುತ್ತಿದೆ
ವಸ್ತೊಂದು ನನ್ನ
ಅನ್ಯರ ಪಾಲಾಗುತ್ತಿದೆ
ಯಾರೊಂದಿಗೆ ಮಿಲನವಾದರೆ
ಯಾರೊಂದಿಗೆ ವಿಯೋಗ
ಹೊಸ ಸಂಬಂಧ ಮುರಿದವು ಹಳೆಯ ನಂಟನ್ನು!!
ನಾನು ಸಂತೋಷದಲ್ಲಿರುವೆ
ನಿರ್ಲಕ್ಷಿಸಿ ಈ ನನ್ನ ಕಣ್ಣೀರನ್ನು
ಮರುಳು ನಾನು, ಮರುಳು ನಾನು, ಮರುಳು ನಾನು
ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೇಲಾಲ್
ಚಿತ್ರ : ಮಿಲನ್
mubaarak ho sab ko samaa ye suhaanaa
main khush hun mere aansuon pe na jaanaa
main to deewaanaa,deewaanaa,deewaanaa - 2
hazaaron tarah ke ye hote hain aansu
agar dil men gham ho to rote hain aansu
khushi men bhi aankhen bhigote hain aansu
inhen jaan sakataa nahin ye zamaanaa
main khush hun mere aansuon pe na jaanaa
main to deewaanaa,deewaanaa,deewaanaa 2
ye shahanaaiyaan de rahi hain duhaai
koi cheez apani hui hai paraaI
kisi se milan hai kisi se judaai
nae rishton ne todaa naataa puraanaa
main khush hun mere aansuon pe na jaanaa
main to deewaanaa,deewaanaa,deewaanaa ೨
http://www.youtube.com/watch?v=LV7ETI2Bh3Y
ಗಮನಿಸಿ ಈ ಬ್ಲಾಗ್ ಪೋಸ್ಟ 500 ಎಂದು ತೋರಿಸುತ್ತಿದೆ.
ReplyDeleteತೆಲುಗಿನ ಮೈಲುಗಲ್ಲಿನಂತ ಚಿತ್ರ ಮೂಗ ಮನಸುಲು. ಇದರ ಹಿಂದಿ ಅವತರಣಿಕೆ ಮಿಲನ್ ಚಿತ್ರ.
ಮೂಲ ಚಿತ್ರದಲ್ಲಿ ಘಂಟಸಾಲ್ ಮಾಸ್ಟರ್ ಹಾಡಿರುವ ''ಮುದ್ದಮಂತಿ ಪೂವಲು'' ಹಾಡಿನ ಸಂದರ್ಭದ ಹಿಂದೀ ಗೀತೆ ಇದು. ಭಾವಾನುವಾದ ತುಂಬಾ ಚೆಂದಾಗಿದೆ.
ಪಿ.ಎಲ್. ರಾಜ್ ಈ ಚಿತ್ರದ ಛಾಯಾಗ್ರಾಹಕರು.
ತುಂಬಾ ಧನ್ಯವಾದಗಳು ಬದರಿ ಸರ್.
ReplyDelete