!!ಒಂಚೂರು ಸದ್ದಾದರೆ
ಮನಸ್ಸು ಯೋಚಿಸುತ್ತದೆ
ಇದು ಅವನಿರಬಹುದೆ
ಇದು ಅವನಿರಬಹುದೆ!!
ಒಂಚೂರು ಸದ್ದಾದರೆ.....
!!ಗುಟ್ಟಾಗಿ ಎದೆಯಲಿ
ಯಾರಾದರು ಕದ ತಟ್ಟುತ್ತಾರೆ
ಕತ್ತಲಾಗುವ ಮೊದಲೇ
ದೀಪ ಹೃದಯದ ಬೆಳಗಿಸುತ್ತಾರೆ
ಇದು ಅವನದ್ದೇ ಧ್ವನಿ
ಇದು ಅವನದ್ದೇ ಶೈಲಿ!!
ಒಂಚೂರು ಸದ್ದಾದರೆ.....
!!ಚಹರೆ ಕಣ್ಣಲ್ಲಿ ಅದೇ
ಅಂದವಾದ ತಿರುಗುತ್ತಿರುತ್ತದೆ
ನನ್ನ ಧಮನಿ ಧಮನಿಯಲಿ
ಕಿಡಿಯಂತೆ ಓಡುತ್ತಿರುತ್ತದೆ
ಸ್ಪರ್ಶಿಸಿತು ದೇಹಕ್ಕೆ ನನ್ನಯ
ತನಿವಾತ ಯಾರ ಹೆಜ್ಜೆಯ!!
ಒಂಚೂರು ಸದ್ದಾದರೆ.....
ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಮದನ್ ಮೋಹನ್
ಚಿತ್ರ : ಹಕಿಕತ್
ज़रा सी आहट होती है तो दिल सोचता है
कहीं ये वो तो नहीं, कहीं ये वो तो नहीं
ज़रा सी आहट होती है...
छुप के सीने में कोई जैसे सदा देता है
शाम से पहले दीया दिल का जला देता है
है उसी की ये सदा, है उसी की ये अदा
कहीं ये वो तो नहीं...
शक्ल फिरती है निगाहों में वही प्यारी सी
मेरी नस-नस में मचलने लगी चिंगारी सी
छू गई जिस्म मेरा किसके दामन की हवा
कहीं ये वो तो नहीं...
http://www.youtube.com/watch?v=1Ii-Wh4mBrk
ಮನಸ್ಸು ಯೋಚಿಸುತ್ತದೆ
ಇದು ಅವನಿರಬಹುದೆ
ಇದು ಅವನಿರಬಹುದೆ!!
ಒಂಚೂರು ಸದ್ದಾದರೆ.....
!!ಗುಟ್ಟಾಗಿ ಎದೆಯಲಿ
ಯಾರಾದರು ಕದ ತಟ್ಟುತ್ತಾರೆ
ಕತ್ತಲಾಗುವ ಮೊದಲೇ
ದೀಪ ಹೃದಯದ ಬೆಳಗಿಸುತ್ತಾರೆ
ಇದು ಅವನದ್ದೇ ಧ್ವನಿ
ಇದು ಅವನದ್ದೇ ಶೈಲಿ!!
ಒಂಚೂರು ಸದ್ದಾದರೆ.....
!!ಚಹರೆ ಕಣ್ಣಲ್ಲಿ ಅದೇ
ಅಂದವಾದ ತಿರುಗುತ್ತಿರುತ್ತದೆ
ನನ್ನ ಧಮನಿ ಧಮನಿಯಲಿ
ಕಿಡಿಯಂತೆ ಓಡುತ್ತಿರುತ್ತದೆ
ಸ್ಪರ್ಶಿಸಿತು ದೇಹಕ್ಕೆ ನನ್ನಯ
ತನಿವಾತ ಯಾರ ಹೆಜ್ಜೆಯ!!
ಒಂಚೂರು ಸದ್ದಾದರೆ.....
ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಮದನ್ ಮೋಹನ್
ಚಿತ್ರ : ಹಕಿಕತ್
ज़रा सी आहट होती है तो दिल सोचता है
कहीं ये वो तो नहीं, कहीं ये वो तो नहीं
ज़रा सी आहट होती है...
छुप के सीने में कोई जैसे सदा देता है
शाम से पहले दीया दिल का जला देता है
है उसी की ये सदा, है उसी की ये अदा
कहीं ये वो तो नहीं...
शक्ल फिरती है निगाहों में वही प्यारी सी
मेरी नस-नस में मचलने लगी चिंगारी सी
छू गई जिस्म मेरा किसके दामन की हवा
कहीं ये वो तो नहीं...
http://www.youtube.com/watch?v=1Ii-Wh4mBrk
No comments:
Post a Comment