Tuesday, December 10, 2013

ಪ್ರಜ್ಞೆವುಳ್ಳವರಿಗೆ ಏನು ತಿಳಿದಿದೆ

ಪ್ರಜ್ಞೆವುಳ್ಳವರಿಗೆ ಏನು ತಿಳಿದಿದೆ
ಪ್ರಜ್ಞಾಹೀನತೆ ಅಂದರೆ  ಏನೆಂದು-೨
ಪ್ರೀತಿ ಮಾಡಿ ನಂತರ ಅರಿಯಿರಿ
ಜೀವನ ಅಂದರೆ ಏನೆಂದು-೨
ಪ್ರಜ್ಞೆವುಳ್ಳವರಿಗೆ .....

ಅವಳ ಕಣ್ಣಿಂದ ಕಣ್ಣ
ಮಿಲನವೇನಾಯಿತೋ
ಪರಿಸರವೆಲ್ಲ ಬೆಳಗಿತು-೨
ಇಂದು ಅರಿತೆ
ಪ್ರೀತಿಯ ಮಾಯೆ ಅಂದರೆ ಏನೆಂದು-೨
ಪ್ರೀತಿ ಮಾಡಿ.......

ತೆರೆದ ಕೇಶರಾಶಿ ಕಲಿಸಿತು
ನಿಸರ್ಗಕ್ಕೆ ಕವಿತೆಯನ್ನು-೨
ತಗ್ಗಿದ ಕಂಗಳು ಹೇಳಿತು
ಮಧ್ಯಪಾನ ಅಂದರೆ ಏನೆಂದು-೨
ಪ್ರೀತಿ ಮಾಡಿ.......

ನನ್ನಧರದಿಂದ
ಎಂದೂ ನುಡಿಯಲಾಗಲಿಲ್ಲ
ಅವಳಿಂದ ಹೃದಯದ ಮಾತನ್ನು-೨
ಮತ್ತವಳು ಅರ್ಥೈಸಲಿಲ್ಲ
ಮೌನ ಅಂದರೆ ಏನೆಂದು-೨
ಪ್ರೀತಿ ಮಾಡಿ.......

ಮೂಲ : ನಿದಾ ಫಾಜ್ಲಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಜಗಜಿತ್ ಸಿಂಗ್
ಸಂಗೀತ : ಜತಿನ್ ಲಲಿತ್

Mmm Mm Mm
Haa Haa Haa Haa Haa Haa
Hoshwalon Ko Khabar Kya
Bekhudi Kya Cheez Hai
(repeat)
Ishq Ki Jaye Phir Samajhiye ..2x
Zindagi Kya Cheez Hai
Hoshwalon Ko Khabar Kya
Bekhudi Kya Cheez Hai...
Unse Nazar Kya Milin Roshan Fizaein Ho Gayee
Hmm Hmm Hmm Hmm
Aah Haa Aah Haa Haa Haa
La La La La La La
Unse Nazar Kya Milin Roshan Fizaein Ho Gayee
Aaj Jana Pyaar Ki Jaadugari Kya Cheez Hai ..2x
Ishq Ki Jaye Phir Samajhiye ..2x
Zindagi Kya Cheez Hai...
Khulti Zulfon Ne Sikhayee Mausamon Ko Shayaree
Umm Hmm Hmm Hmm
Umm Hmm Hmm Hmm Hmm
La La La La La La
Khulti Zulfon Ne Sikhayee Mausamon Ko Shayaree
Jhukti Aankhon Ne Bataya Maikashi Kya Cheez Hai ..2x
Ishq Ki Jaye Phir Samajhiye ..2x
Zindagi Kya Cheez Hai...
Hum Labon Se Keh Na Paaye, Unse Haal-E-Dil Kabhi
Umm Hmm Hmm Hmm
La La La La La La
Umm Hmm Hmm Hmm Hmm
Hum Labon Se Keh Na Paaye, Unse Haal-E-Dil Kabhi
Aur Woh Samjhe Nahin Ye Khamoshi Kya Cheez Hai -2x
Ishq Ki Jaye Phir Samajhiye ..2x
Zindagi Kya Cheez Hai...
http://www.youtube.com/watch?v=i1MOHAf_oy8

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...