Wednesday, December 4, 2013

ಗುರು ಸಮಾಧಿ

ಗುರು ಸಮಾಧಿಯ ಮೇಲೆ 
ಮೊಂಬತ್ತಿ ಉರಿಯುತ್ತಿತ್ತು
ಮೇಣ ಕರಗಿ ಬೀಳುತ್ತಿತ್ತು, 
ಶೋಕದಲ್ಲಿದ್ದ ಶಿಷ್ಯರೆಲ್ಲರ 
ಕಂಗಳಿಂದ ಸುರಿಯುವ 
ಅಶ್ರು ಧಾರೆ 
ಗುರುವಿಗೆ ಕೃತಜ್ಞತೆ ಸಲ್ಲಿಸುತ್ತಿತ್ತು 
by ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...