ಗಿಡ ಮರಗಳು ಎಂದೂ
ಮಣ್ಣಿಗೆ ತನ್ನ ಋಣ ತೀರಿಸ ಬಲ್ಲರೆ ?
ತಾಯಿಯ ಋಣ ತೀರಿಸುವುದು ಕಷ್ಟ
ಆದರೆ ಆ ಗಿಡ ಮರಗಳು ಒಂದಾನೊಂದು ದಿನ
ತಾಯಿಯ ಕಾಲ ಆಡಿಯಲ್ಲಿ ತನ್ನ ಪ್ರಾಣ ಬಿಟ್ಟು
ತನ್ನ ಧರ್ಮ ನಿಭಾಯಿಸುತ್ತಾರೆ.
ಮಣ್ಣಿಗೆ ತನ್ನ ಋಣ ತೀರಿಸ ಬಲ್ಲರೆ ?
ತಾಯಿಯ ಋಣ ತೀರಿಸುವುದು ಕಷ್ಟ
ಆದರೆ ಆ ಗಿಡ ಮರಗಳು ಒಂದಾನೊಂದು ದಿನ
ತಾಯಿಯ ಕಾಲ ಆಡಿಯಲ್ಲಿ ತನ್ನ ಪ್ರಾಣ ಬಿಟ್ಟು
ತನ್ನ ಧರ್ಮ ನಿಭಾಯಿಸುತ್ತಾರೆ.
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment