ಅಸೂಯೆ
ಮಿತಿ ಮೀರಿದಾಗ
ನಿರ್ಮಾಣವಾಗುವುದು
ಕ್ರೋಧ ವಿಕಾರ
ಇದರಿಂದ ನಿರ್ಮಾಣವಾಗುವುದು
ಪ್ರತಿಕಾರ
ಇಲ್ಲಿ ಮನುಷ್ಯ ಕಳೆಯುತ್ತಾನೆ
ತನ್ನ ಆಕಾರ
ಕಡೆಗೆ ಅವನು
ನಿರ್ವಿಕಾರ
ಮಿತಿ ಮೀರಿದಾಗ
ನಿರ್ಮಾಣವಾಗುವುದು
ಕ್ರೋಧ ವಿಕಾರ
ಇದರಿಂದ ನಿರ್ಮಾಣವಾಗುವುದು
ಪ್ರತಿಕಾರ
ಇಲ್ಲಿ ಮನುಷ್ಯ ಕಳೆಯುತ್ತಾನೆ
ತನ್ನ ಆಕಾರ
ಕಡೆಗೆ ಅವನು
ನಿರ್ವಿಕಾರ
by ಹರೀಶ್ ಶೆಟ್ಟಿ,ಶಿರ್ವ
No comments:
Post a Comment