ಅವನಿಗೆ ಸೂತಕ ಅಂತೆ
ಅದಕ್ಕೆ ಅವನು ಈಗ ದೇವರಿಂದ ದೂರವಿದ್ದು
ಮನುಷ್ಯನಾಗಲು ಪ್ರಯತ್ನಿಸುತ್ತಿದ್ದಾನೆ
ಅದಕ್ಕೆ ಅವನು ಈಗ ದೇವರಿಂದ ದೂರವಿದ್ದು
ಮನುಷ್ಯನಾಗಲು ಪ್ರಯತ್ನಿಸುತ್ತಿದ್ದಾನೆ
by ಹರೀಶ್ ಶೆಟ್ಟಿ ಶಿರ್ವ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
No comments:
Post a Comment