ಗೆಳತಿ..
ಇನ್ನು ನಿನಗಾಗಿ
ಈ ದ್ವಾರ ಮುಚ್ಚಲಾಗಿದೆ
ಎಂದು ಹೇಳಿದ ನಾನು
ಯಾಕೆ
ದಿನಾಲೂ ಪದೇ ಪದೇ
ದ್ವಾರ ತೆರೆದು
ನಿನ್ನ ಆಗಮನವನ್ನು ಆಶಿಸುತ್ತೇನೆ?
by ಹರೀಶ್ ಶೆಟ್ಟಿ, ಶಿರ್ವ
ಇನ್ನು ನಿನಗಾಗಿ
ಈ ದ್ವಾರ ಮುಚ್ಚಲಾಗಿದೆ
ಎಂದು ಹೇಳಿದ ನಾನು
ಯಾಕೆ
ದಿನಾಲೂ ಪದೇ ಪದೇ
ದ್ವಾರ ತೆರೆದು
ನಿನ್ನ ಆಗಮನವನ್ನು ಆಶಿಸುತ್ತೇನೆ?
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment