ಕವಿತೆಯಲ್ಲಿ
ದ್ವೇಷ ತುಂಬಿ
ಹೊಗಳು ಬಟ್ಟರ
ಹೊಟ್ಟೆ ತುಂಬಿಸುವುದಕ್ಕಿಂತ
ಸುಂದರ ಭಾವ ಚೆಲ್ಲಿ
ಪ್ರೀತಿಯ ಸುಮಧುರ ವಾತಾವರಣ
ನಿರ್ಮಿಸಿದ್ದಾರೆ
ನಿನ್ನ ಜೀವನ ಸಫಲ
ದ್ವೇಷ ತುಂಬಿ
ಹೊಗಳು ಬಟ್ಟರ
ಹೊಟ್ಟೆ ತುಂಬಿಸುವುದಕ್ಕಿಂತ
ಸುಂದರ ಭಾವ ಚೆಲ್ಲಿ
ಪ್ರೀತಿಯ ಸುಮಧುರ ವಾತಾವರಣ
ನಿರ್ಮಿಸಿದ್ದಾರೆ
ನಿನ್ನ ಜೀವನ ಸಫಲ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment