!!ಸುಗಮ ಪ್ರವಾಸ ಹಾಗು
ಈ ವಾತಾವರಣ ರಮಣೀಯ
ನಾನೇಲ್ಲೋ ಮರೆಯಾಗುವೆನೆಂದು
ಪಡುವೆ ಭಯ!!
!!ಇದ್ಯಾರು ನಗುವರು
ಹೂವಲ್ಲಿ ಅಡಗಿಕೊಂಡು
ನಿಸರ್ಗ ತವಕದಲ್ಲಿದೆ
ಇದರ ರಾಗ ಕೇಳಿಕೊಂಡು
ಎಲ್ಲೊ ಆನಂದ ಎಲ್ಲೊ ಉಲ್ಲಾಸ
ಈ ಭೂಮಿ ಸಂಗೀತಮಯ!!
ಸುಗಮ ಪ್ರವಾಸ ಹಾಗು
ಈ ವಾತಾವರಣ ರಮಣೀಯ...
!!ಈ ಶ್ವೇತ ನದಿಗಳ
ನಡಿಕೆ ಕುಣಿಯುವಂತೆ
ಯೌವನ ಪ್ರಿಯಕರನನ್ನು
ಭೇಟಿ ಮಾಡಿ ಹೋಗುವಂತೆ
ಸುಂದರ ಸುಂದರ ಈ ನೋಟಗಳು
ಎಲ್ಲೆಡೆ ಬೆಳಕಿನ ಹೊಳೆಯ!!
ಸುಗಮ ಪ್ರವಾಸ ಹಾಗು
ಈ ವಾತಾವರಣ ರಮಣೀಯ...
!!ಈ ಆಕಾಶ ಬಾಗುತ್ತಿದೆ
ಭೂಮಿಯ ಮೇಲೆ
ಈ ಮಿಲನ ನಾನು
ನೋಡಿದೆ ಇಲ್ಲೇ
ನನ್ನ ಪ್ರಪಂಚ ನನ್ನ ಕನಸು
ಸಿಗುವುದು ಬಹುಶಃ ಇಲ್ಲಿಯೇ!!
ಸುಗಮ ಪ್ರವಾಸ ಹಾಗು
ಈ ವಾತಾವರಣ ರಮಣೀಯ...
ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಸಲಿಲ್ ಚೌಧರಿ
ಚಿತ್ರ : ಮಧುಮತಿ
सुहाना सफ़र और ये मौसम हसीं
हमें डर है हम खो न जाएं कहीं
ये कौन हँसता है फूलों में छुपकर
बहार बेचैन है किसकी धुन पर
कहीं गुनगुन, कहीं रुनझुन कि जैसे नाचे ज़मीं
सुहाना सफ़र...
ये गोरी नदियों का चलना उछलकर
के जैसे अल्हड़ चले पी से मिलकर
प्यारे-प्यारे ये नज़ारे निखार है हर कहीं
सुहाना सफ़र...
वो आसमां झुक रहा है ज़मीं पर
ये मिलन हमने देखा यहीं पर
मेरी दुनिया, मेरे सपने, मिलेंगे शायद यहीं
सुहाना सफ़र...
http://www.youtube.com/watch?v=SYEJ2LBpzkA
No comments:
Post a Comment