ಗೆಳತಿ..
ನೀನಿನ್ನು ಹಿಂತಿರುಗಿ
ಬರುವುದಿಲ್ಲ
ಎಂದು ಗೊತ್ತಿದ್ದರೂ
ಯಾಕೆ
ದಿನ ಕೆಲಸದಿಂದ
ಬರುವಾಗ
ಮಲ್ಲಿಗೆ ಹೂವು ತರುತ್ತೇನೆ ?
by ಹರೀಶ್ ಶೆಟ್ಟಿ, ಶಿರ್ವ
ನೀನಿನ್ನು ಹಿಂತಿರುಗಿ
ಬರುವುದಿಲ್ಲ
ಎಂದು ಗೊತ್ತಿದ್ದರೂ
ಯಾಕೆ
ದಿನ ಕೆಲಸದಿಂದ
ಬರುವಾಗ
ಮಲ್ಲಿಗೆ ಹೂವು ತರುತ್ತೇನೆ ?
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment