Tuesday, 6 November, 2012

ಕರಿ ಮೋಡ ಹಬ್ಬಿತು

ಕರಿ ಮೋಡ ಹಬ್ಬಿತು
ಪ್ರೇಮ ಋತು ಬಂತು
ಬಂತು ಬಂತು ಬಂತು ಬಂತು
ನಿನ್ನ ನೆನಪು ಬಂತು
ನಿನ್ನನ್ನು ಹುಡುಕುತ್ತಿದೆ ನನ್ನ ನಯನ 
ನಿದ್ದೆ ಇಲ್ಲ
ನೆಮ್ಮದಿಯೂ ಇಲ್ಲದಾಗಿತ್ತು
ಕರಿ ಮೋಡ

ಹೀಗೆಯೇ ವಸಂತಕಾಲ ಬರಲಿಲ್ಲ
ಹೂವು ಹೀಗೆಯೇ ಅರಳಲಿಲ್ಲ
ಏನಾದರೂ ಇದೆ ಕಾರಣ
ಎಷ್ಟೋ ಯುಗದಿಂದ
ಎರಡು ಪ್ರೇಮಿಗಳು ಸಿಗಲಿಲ್ಲ
ಸಣ್ಣ ಜೀವನ
ವಿರಹ ದೊಡ್ಡದಾಗಿತ್ತು
ಕರಿ ಮೋಡ ಹಬ್ಬಿತು
ಪ್ರೇಮ ಋತು ಬಂತು
ಬಂತು ಬಂತು ಬಂತು ಬಂತು
ನಿನ್ನ ನೆನಪು ಬಂತು

ಪರ್ವತ-೨ ಉದ್ಯಾನ-೨
ಜಾತ್ರೆ ಮಿಲನದ ಬಂತು
ಒಂದೇ ಕ್ಷಣದಲ್ಲಿ ನಿದ್ರೆಯಲಿ 
ಸಾವಿರ ವೇದನೆ ಹುಟ್ಟಿತು
ಹೃದಯದ ನೋವು ತೀವ್ರವಾಯಿತು
ಕರಿ ಮೋಡ ಹಬ್ಬಿತು
ಪ್ರೇಮ ಋತು ಬಂತು
ಬಂತು ಬಂತು ಬಂತು ಬಂತು
ನಿನ್ನ ನೆನಪು ಬಂತು

ಕರಿ ಮೋಡ ಹಬ್ಬಿತು
ಪ್ರೇಮ ಋತು ಬಂತು
ಬಂತು ಬಂತು ಬಂತು ಬಂತು
ನಿನ್ನ ನೆನಪು ಬಂತು

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಲಕ್ಷ್ಮಿಕಾಂತ ಪ್ಯಾರೇಲಾಲ್
Kali Ghata Chayi, Prem Ruth Aayi,
Aayi(4) Teri Yaad Aayi,
Tujeh Dunden, Mere Nain,
Nahin Neend, Nahin Chain..

Yunhi Nahin Chali Aayi Baharen,
Phool Yunhi Nahin Khile,
Kuch Tho Hai Karan,
Kitne Yugon Se,
Do Premi Nahin Mile,
Chota Sa Jeevan, Lambi Judaayi..
Kali Ghata Chayi, Prem Ruth Aayi,
Aayi(4) Teri Yaad Aayi,

Parbat(2) Gulshan(2),
Mele Milan Ke Lage
Ik Hi Pal Mein, Neend Se Jaise
Dard Hazaron Jage
Dil Ki Lagi Ne, Li Angadaayi
Kali Ghata Chayi, Prem Ruth Aayi,
Aayi(4) Teri Yaad Aayi

Kali Ghata Chayi, Prem Rut Aayi
Aayi(4) Teri Yaad Aayi
Tujeh Dunden, Mere Nain
Nahin Neend, Nahin Chain
www.youtube.com/watch?v=8kYADZCOFPI

No comments:

Post a Comment