Saturday 3 November 2012

ಗುಲಾಬಿ ಹೂವು

ಗೆಳತಿ...
ಇಂದು
ನೀನು ನನ್ನಿಂದ
ಬಿಡುಗಡೆ ಪಡೆದಿದ್ದರೂ
ಅಂದು
ನೀನು ಕೊಟ್ಟ
ಗುಲಾಬಿ ಹೂವು
ಇಂದೂ
ನಾನು ನಿನ್ನನ್ನು ಕುರಿತು
ಬರೆದ ಕವನಗಳ ಪುಸ್ತಕದಲ್ಲಿ ಬಂದಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment