ಅಂಧ ಒಲವು
ಅನೈತಿಕ ಸಂಬಂಧ
ಗೌಪ್ಯ ಬಸಿರು
---
ನಾಚಿದ ಗರ್ಭ
ಹೆರಿಗೆಯಲ್ಲಿ ಶಿಶು
ಬಾಣಂತಿ ಚಿಂತೆ
---
ಕಸದ ಬುಟ್ಟಿ
ಕಳಂಕಿತ ಜನನಿ
ನಿಷ್ಪಾಪಿ ಮಗು
by ಹರೀಶ್ ಶೆಟ್ಟಿ,ಶಿರ್ವ
ಅನೈತಿಕ ಸಂಬಂಧ
ಗೌಪ್ಯ ಬಸಿರು
---
ನಾಚಿದ ಗರ್ಭ
ಹೆರಿಗೆಯಲ್ಲಿ ಶಿಶು
ಬಾಣಂತಿ ಚಿಂತೆ
---
ಕಸದ ಬುಟ್ಟಿ
ಕಳಂಕಿತ ಜನನಿ
ನಿಷ್ಪಾಪಿ ಮಗು
by ಹರೀಶ್ ಶೆಟ್ಟಿ,ಶಿರ್ವ
ಯಾಕೋ ಕಣ್ಣೀರಾಗಿ ಹೋದೆಮ ಇದೀಗ ತಾನೆ ನಮ್ಮ ನ್ಯೂಸ್ ತೊಟ್ಟಿಯಲ್ಲಿ ಬಿದ್ದ ಶಿಶುವನ್ನು ನಾಯಿ ಕಚ್ಚಿ ತಿಂದ ಧಾರುಣ ಘಟನೆ ಪರಸಾರ ಮಾಡಿತ್ತು! :(
ReplyDeleteತುಂಬಾ ಧನ್ಯವಾದಗಳು ಬದರಿ ಸರ್.
ReplyDelete