ಹೋಳಿಯ ಹಬ್ಬ
ರಂಗುಗಳ ತುಂತುರು
ಪ್ರೀತಿಯ ರಸ
----
ಗುಲಾಬಿ ನೀಲಿ
ಬಣ್ಣಗಳ ಪ್ರವಾಹ
ತೇಲುವ ಹರ್ಷ
-----
ಬಣ್ಣದ ಸ್ನಾನ
ಒದ್ದೆ ಒದ್ದೆ ವೈರತ್ವ
ಮಿತ್ರ ಶರಣ
----
ಸಿಹಿ ಮಿಠಾಯಿ
ಗಮ್ಮತ್ತು ಶರಬತ್ತು
ಕಷ್ಟ ವಿನಾಶ
by ಹರೀಶ್ ಶೆಟ್ಟಿ,ಶಿರ್ವ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
ನಾಲ್ಕು ಹೋಲಿ ಬಣ್ಣಗಳು!
ReplyDelete