Wednesday, March 12, 2014

ಹಾಯ್ಕು ೫-೭-೫

ಮೈತ್ರಿಯ ಇಚ್ಛೆ 
ಪಾರಿವಾಳ ಸಂದೇಶ 
ಶಾಂತಿ ಪ್ರಸ್ತಾವ 

---

ಕೋಪ ಇಳಿಕೆ 
ಮಲ್ಲಿಗೆ ಸುವಾಸನೆ 
ಗೃಹ ಪ್ರವೇಶ 

---

ಪ್ರೀತಿ ಸಂಕೋಲೆ
ಪೂರ್ವ ಜನ್ಮದ ಮೈತ್ರಿ 
ಋಣಾನುಬಂಧ 

---

ದಾನಿ ಸ್ವಭಾವ 
ಆನಂದ ಅನುಭವ 
ಆರದ ದೀಪ 


by ಹರೀಶ್ ಶೆಟ್ಟಿ,ಶಿರ್ವ

1 comment:

  1. ಒಳ್ಳೆಯ ಹಾಯ್ಕು ರಚನೆಗಳು. ಅರ್ಥಗರ್ಭಿತವಾಗಿವೆ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...