Saturday, March 8, 2014

ನನ್ನಾಕೆ

ಇನ್ನು ನಿನ್ನ ಚಿತ್ರಗಳನ್ನೇಕೆ ಇಡಲಿ
ಕಣ್ಣಲ್ಲಿ ಸದಾ ನಿನ್ನದೇ ಚಲಚಿತ್ರ ನಡೆಯುತ್ತಿರುವಾಗ

---

ಕೋಗಿಲೆಯ ಸ್ವರ ಮಧುರ 
ಹೌದು,
ಆದರೆ ನನ್ನಾಕೆಯ ರಾಗ ನುಡಿಯಲಾರದು
ನನ್ನನ್ನು ತಣ್ಣ ಮಾಡುವಂತಹ
by ಹರೀಶ್ ಶೆಟ್ಟಿ,ಶಿರ್ವ

2 comments:

  1. ಅ. ನಿಜವಾಗಲೂ ನಾವು ಚಲಚಿತ್ರದಂತೆ ಕಲ್ಪಿಸಿಕೊಂಡರೆ ಎನಿತು ಚೆನ್ನ.
    ಆ. ನುಡಿದರೆ ತಣ್ಣಗಾಗದು, ಆದರೆ ಒಲಿದರೆ?

    ReplyDelete
  2. ಮೆಚ್ಚಿದಕ್ಕೆ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...