Monday, March 3, 2014

ಹಾಯ್ಕು

ಉಣ್ಣುವ ಮಗು 
ಹಸಿದಿದ್ದ ಅಮ್ಮನ 
ತೃಪ್ತಿಯ ನೋಟ 

---

ವೇಶ್ಯ ಬಜಾರ 
ನಿತ್ಯ ಸಾಯುವ ದೇಹ 
ಕನಸ ಶ್ರಾದ್ಧ 

by ಹರೀಶ್ ಶೆಟ್ಟಿ,ಶಿರ್ವ

2 comments:

  1. ಎರಡೂ ಹಾಯ್ಕುಗಳು ಬದುಕಿನ ನಿಜಾಂಶವನ್ನು ತೆರೆದಿಡುತ್ತವೆ ಸಾರ್.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...