Monday, January 7, 2013

ತುಂಬಾ ಖಾಲಿ ಖಾಲಿಯಾಗಿದೆ


ತುಂಬಾ ಖಾಲಿ ಖಾಲಿಯಾಗಿದೆ
ಜೀವನ ಈ ಜೀವನ
ನನ್ನಿಂದಲೇ ನಾನಿಲ್ಲಿದ್ದೇನೆ
ಅಪರಿಚಿತ ,ಅಪರಿಚಿತ!

ಕೆಲವೊಮ್ಮೆ ಒಂದು ಕ್ಷಣವೂ
ಎಲ್ಲೊ ಈ ಬೇಸರವನ್ನು
ಹೃದಯ ನನ್ನ ಮರೆತಾಗ
ಆವಾಗ ಅಳಲು ನಗುತ ಮೆಲ್ಲನೆ ಬಂದು
ನನ್ನನ್ನು ಸ್ಪರ್ಶಿಸುತ್ತದೆ
ನನ್ನ ದುಃಖವೇ
ಮಾಡಬೇಡ ನೀ ನನ್ನಿಂದ
ತಮಾಷೆ, ತಮಾಷೆ  !

ಕೆಲವೊಮ್ಮೆ ನಾ ಮಲಗಲಿಲ್ಲ
ಎಲ್ಲೊ ನನ್ನಿಂದ ಮರೆಯಾಯಿತು
ನನ್ನೆಲ್ಲ ಸುಖ ನನ್ನಿಂದ ಹೀಗೆ
ವಿಳಾಸ ಹೆಸರು ಬರೆದು
ಎಲ್ಲೊ ಅದನ್ನಿಟ್ಟು
ಮರೆತು ಹೋಗುವ ಹಾಗೆ
ವಿಚಿತ್ರ ದುಃಖಬರಿತವಾಗಿದೆ ಈ
ನಿಸ್ಸಹಾಯಕತೆ ,ನಿಸ್ಸಹಾಯಕತೆ!

ಮೂಲ : ಯೋಗೇಶ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಎಸ್ .ಡೀ.ಬರ್ಮನ್
ಚಿತ್ರ : ಮಿಲಿ
Badee Sunee Sunee Hai, Jindagee Ye Jindagee
mai Khood Se Hoo Yahaa Ajanabee, Ajanabee

kabhee Yek Pal Bhee Kahee Ye Udaasee
dil Meraa Bhoole
tabhee Muskuraakar Dabe Paanw Aa Kar
dukh Muze Chhule
n Kar Muz Se Gam Mere Dillagee Ye Dillagee

kabhee Main N Soyaa, Kahee Muz Se Khoyaa
sukh Meraa Ayese
pataa Naam Likhakar Kahee Yoohee Rakhakar
bhoole Koee Jaise
ajab Dukh Bharee Hain Ye,bebasee,bebasee
www.youtube.com/watch?v=EgticXrIpiY

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...