Wednesday, January 9, 2013

ಯಾವ ಹಾದಿಯನ್ನು ಆಯ್ಕೆಮಾಡಿದೆ ನೀನು

!!ಯಾವ ಹಾದಿಯನ್ನು ಆಯ್ಕೆಮಾಡಿದೆ ನೀನು 
ಆ ಹಾದಿಯಲ್ಲಿಯೇ ಪ್ರವಾಸಿ ನಡೆಯುತ್ತಲೇ ನೀ ಸಾಗು 
ಇರಲಿ ಎಷ್ಟೇ ದೀರ್ಘ ರಾತ್ರಿ 
ಬೆಳಗುವ ದೀಪ ನೀನಾಗು!! 
ಆ ಹಾದಿಯಲ್ಲಿಯೇ ಪ್ರವಾಸಿ ನಡೆಯುತ್ತಲೇ ನೀ ಸಾಗು

!!ಎಂದೂ ಮರದ ನೆರಳು 
ಮರದ ಕೆಲಸಕ್ಕೆ ಬಾರದು
ಸೇವೆಯಲ್ಲಿ ಎಲ್ಲರ
ಅದರ ಜನ್ಮ ಕಳೆಯುವುದು
ಯಾರು ಎಷ್ಟೇ ಹಣ್ಣು ಕಿತ್ತೋದರೂ
ಅದಂತೂ ಫಲವಂತವಾಗಿ ಬೆಳೆಯುವುದು !!
ಆ ಹಾದಿಯಲ್ಲಿಯೇ ಪ್ರವಾಸಿ ನಡೆಯುತ್ತಲೇ ನೀ ಸಾಗು

!!ಜೀವನದ ಪ್ರವಾಸದಲಿ 

ಹೀಗೆಯೂ ತಿರುವು ಬರುವುದು
ಬಿಟ್ಟು ಹೋಗುವರು ನಮ್ಮವರು 

ಎಲ್ಲ ಸಂಬಂಧ ತೊರೆದು
ನೀನು ಧೈರ್ಯ ಬಿಡದಿರು 

ಎಚ್ಚರಿಕೆಯಿಂದ ನಡೆಯುತ ನೀ ಹೋಗು!!
ಆ ಹಾದಿಯಲ್ಲಿಯೇ ಪ್ರವಾಸಿ ನಡೆಯುತ್ತಲೇ ನೀ ಸಾಗು

!!ನಿನ್ನ ಪ್ರೀತಿಯ ಮಾಲೆ 

ಎಲ್ಲಿಯೋ ಮುರಿದರೆ
ಜನುಮದ ಜತೆಗಾರ 

ಒಂದು ವೇಳೆ ಅಗಲಿದರೆ
ಸದಾ ನೀಡಿ ಸಾಂತ್ವನ ತನಗೆ  

ನಡೆಯುತ ನೀ ಹೋಗು!!
ಆ ಹಾದಿಯಲ್ಲಿಯೇ ಪ್ರವಾಸಿ ನಡೆಯುತ್ತಲೇ ನೀ ಸಾಗು

!!ನಿನ್ನ ಸ್ವತದ ಕತೆ 

ಈ ಕನ್ನಡಿ ಹೇಳುತ್ತಿರುವುದು
ಕಣ್ಣು ತುಂಬಿ ಬರುವುದು

ಸತ್ಯವನ್ನು ತೆರೆಯುವುದು
ಯಾವ ಬಣ್ಣದಲಿ ರಂಗಿಸುವುದು ಸಮಯ 

ಪ್ರಯಾಣಿಕ ಅದರಲ್ಲಿಯೇ ನೀ ಮರೆಯಾಗು!!
ಆ ಹಾದಿಯಲ್ಲಿಯೇ ಪ್ರವಾಸಿ ನಡೆಯುತ್ತಲೇ ನೀ ಸಾಗು

ಮೂಲ :ಎಂ.ಜಿ ಹಶ್ ಮತ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಚಿತ್ರ : ತಪಸ್ಯ
Jo Raah Chuni Tune,
Usi Raah Pe Raahi Chalte Jaana Re
Ho Kitni Bhi Lambi Raat,
Diya Ban Jalte Jaana Re

Kabhi Ped Ka Saaya Ped Ke Kaam Na Aaya
Seva Mein Sabhi Ki Usne Janam Bitaaya
Koi Kitne Bhi Phal Tode, Use To Hai Phalte Jaana Re
Usi Raah Pe Raahi Chalte Jaana Re

Jeevan Ke Safar Mein Aise Bhi Mod Hain Aate
Jahan Chal Dete Hain Apne Bhi Tod Ke Naate
Kahin Dheeraj Choot Na Jaye, Tu Dekh Sambhalte Jaana Re
Usi Raah Pe Raahi Chalte Jaana Re

Tere Pyar Ki Maala Kahin Jo Toot Bhi Jaye
Janmon Ka Saathi Kabhi Jo Choot Bhi Jaye
De Dekar Jhoothi Aas Tu Khud Ko Chhalte Jaana Re
Usi Raah Pe Raahi Chalte Jaana Re

Teri Apni Kahani Yeh Darpan Bol Raha Hai
Bheegi Aankh Ka Paani, Hakikat Khol Raha Hai
Jis Rang Mein Dhaale Waqt, Musafir Dhalte Jaana Re
Usi Raah Pe Raahi Chalte Jaana ರೆ
http://www.youtube.com/watch?v=0PyhqD4mDL0

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...