Sunday, January 6, 2013

ಖಾಲಿ ಕೈ ಸಂಜೆ ಬಂದಿದೆ

ಖಾಲಿ ಕೈ ಸಂಜೆ ಬಂದಿದೆ 
ಖಾಲಿ ಕೈ ತೆರಳುವುದು 
ಇಂದೂ ಬರಲಿಲ್ಲ ಯಾರೂ 
ಖಾಲಿ ಹಿಂತಿರುಗುತ್ತದೆ  
ಖಾಲಿ ಕೈ ಸಂಜೆ ಬಂದಿದೆ  

ಇಂದೂ ಬರಲಿಲ್ಲ ಕಣ್ಣೀರು
ಇಂದೂ ತೇವಗೊಂಡಿಲ್ಲ ನಯನ
ಇಂದೂ ಬರಿದು ಈ ಸಂಧ್ಯಾ
ಬರಿದು ಹಿಂತಿರುಗುತ್ತದೆ
ಖಾಲಿ ಕೈ ಸಂಜೆ ಬಂದಿದೆ

ರಾತ್ರಿಯ ಕರಿ ಯಾವುದೇ
ಬಂದರೆ ಅಳಿಸಲಾಗದು
ಇಂದು ಅಳಿಸದಿದ್ದರೆ ಇದು
ನಾಳೆಯು ಹಿಂತಿರುಗಿ ಬರುತ್ತದೆ
ಖಾಲಿ ಕೈ ಸಂಜೆ ಬಂದಿದೆ 


ಮೂಲ : ಗುಲ್ ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು " ಆಶಾ ಭೋಂಸ್ಲೆ
ಸಂಗೀತ : ಆರ್ . ಡಿ.ಬರ್ಮನ್
ಚಿತ್ರ : ಇಜಾಜತ್
Khaalee Haath Shaam Aayee Hai,
Khaalee Haath Jaayegee
Aaj Bhee Naa Aayaa Koee,
Khaalee Laut Jaayegee
Khaalee Haath Shaam Aayee Hai

Aaj Bhee Naa Aaye Aansoo,
Aaj Bhee Naa Bheege Nainaa
Aaj Bhee Ye Koree Rainaa,
Koree Laut Jaayegee
Khaalee Haath Shaam Aayee Hai

Raat Kee Siyaahee Koee,
Aaye To Mitaye Naa
Aaj Naa Mitaayee To Ye,
Kal Bhee Laut Aayegee...
Khaalee Haath Shaam Aayee Hai..

www.youtube.com/watch?v=xFBQm-wSwcE

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...