Wednesday, 9 January, 2013

ಪ್ರೀತಿಸುವೆ ನಾ ನಿನ್ನ ಹಗಲು ಇರುಳು


ಪ್ರೀತಿಸುವೆ ನಾ ನಿನ್ನ ಹಗಲು ಇರುಳು
ಆದರೂ ಎಂದೂ ಕೂಗಿ ನಿನ್ನ ಹೆಸರು
ನಾ ಕರೆಯಲಾರೆ
ನಾ ಕರೆಯಲಾರೆ

ನೋಡು ನನಗೆ ಎಲ್ಲವೂ ತಿಳಿದಿದೆ
ಕೇಳುವೆ ನೀ ಸದಾ ಮನಸ್ಸಿನದ್ದೆ
ಮಿತ್ರ........ನನ್ನ ಗೆಳೆಯ
ನಿನಗೆ ಪದೇ ಪದೇ
ನಾ ಕರೆಯಲಾರೆ
ನಾ ಕರೆಯಲಾರೆ

ವೇದನೆಯೂ ನೀನೆ
ನೆಮ್ಮದಿಯೂ ನೀನೆ
ದೃಷ್ಟಿಯೂ ನೀನೆ
ನಯನವೂ ನೀನೆ
ಮಿತ್ರ........ನನ್ನ ಗೆಳೆಯ
ನಿನಗೆ ಪದೇ ಪದೇ
ನಾ ಕರೆಯಲಾರೆ
ನಾ ಕರೆಯಲಾರೆ

ಮೂಲ : ಮಜ್ರೂಹ್ ಸುಲ್ತಾನಪುರಿ
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಲಕ್ಷ್ಮಿ ಕಾಂತ ಪ್ಯಾರೇಲಾಲ್
ಚಿತ್ರ : ದೋಸ್ತಿ

Chahoonga Main Tujhe Saanjh Sawere
Phir Bhi Kabhi Ab Naam Ko Tere
Awaaz Main Na Doonga...

Dekh Mujhe Sab Hai Pata
Sunta Hai Tu Man Ki Sada
Mitwa...Mere Yaar
Tujhko Baar Baar
Awaaz Main Na Doonga...

Dard Bhi Tu, Chain Bhi Tu
Daras Bhi Tu, Nain Bhi Tu
Mitwa...Mere Yaar
Tujhko Baar Baar
Awaaz Main Na Doonga...
www.youtube.com/watch?v=C1CLFK9T028

No comments:

Post a Comment