ಮರಳಿ ಬರುತ್ತಿರುವೆ
ಕಾವ್ಯ ಲೋಕದ ಭೂಮಿಗೆ
ಪುನಃ ಬೀಜ ಬಿತ್ತಲು
ಅದು ಗಿಡವಾಗಿ
ಬೆಳೆದು ಹಸಿರು ಹಸಿರಾಗಿ
ಅರಳುತ್ತಿರಲಿ ನನ್ನಲ್ಲಿ ನವ ನಿತ್ಯ ಬರಹದ ಹೂಗಳಾಗಿ
ಮೆರೆಯಲಿ ನಿಮ್ಮಲ್ಲಿ ನನ್ನಲ್ಲಿ ಸಂತಸದ ಉಸಿರಾಗಿ
by ಹರೀಶ್ ಶೆಟ್ಟಿ, ಶಿರ್ವ
ಕಾವ್ಯ ಲೋಕದ ಭೂಮಿಗೆ
ಪುನಃ ಬೀಜ ಬಿತ್ತಲು
ಅದು ಗಿಡವಾಗಿ
ಬೆಳೆದು ಹಸಿರು ಹಸಿರಾಗಿ
ಅರಳುತ್ತಿರಲಿ ನನ್ನಲ್ಲಿ ನವ ನಿತ್ಯ ಬರಹದ ಹೂಗಳಾಗಿ
ಮೆರೆಯಲಿ ನಿಮ್ಮಲ್ಲಿ ನನ್ನಲ್ಲಿ ಸಂತಸದ ಉಸಿರಾಗಿ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment