Wednesday 10 September 2014

ಪ್ರೀತಿ ಎಂಬ ಸಸಿ

ಪ್ರೀತಿ
ಎಂಬ ಸಸಿ
ಯಾವಗಲು
ಮರವಾಗಿಯೇ ಬೆಳೆಯುತ್ತದೆ
ಗೆಳತಿ
ವೈಮನಸ್ಸಿನ
ಬಿರುಗಾಳಿಯಿಂದ
ಅದು ಕಿಂಚಿತ ನಡುಗಬಹುದು
ಆದರೆ
ಅದಕ್ಕೆ ಯಾವ ರೀತಿಯ
ಹಾನಿಯಾಗದು
ಇದು ಖಚಿತ

by ಹರೀಶ್ ಶೆಟ್ಟಿ,ಶಿರ್ವ  

2 comments:

  1. ಪ್ರೀತಿಯ ಸದೃಢತೆ ಇಲ್ಲಿ ಅಚ್ಚಾಗಿದೆ.

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete